ಗೀತಾಂಜಲಿ (ಅನುವಾದ)

Author : ಎಂ.ಆರ್.ಸಿ. ನಾಗರಾಜನ್

₹ 55.00




Year of Publication: 2007

Synopsys

ವಿಶ್ವಕವಿಯೆಂದು ಪ್ರಸಿದ್ಧರಾಗಿದ್ದ ಗುರುದೇವ ರವೀಂದ್ರನಾಥ ಠಾಕೂರರಿಗೆ ವಿಶ್ವಮಾನ್ಯತೆಯನ್ನು ಮತ್ತು ಭಾರತಕ್ಕೆ ನೊಬೆಲ್ ಪ್ರಶಸ್ತಿಯನ್ನು ತಂದುಕೊಟ್ಟ ಕೃತಿ ಗೀತಾಂಜಲಿ.

ಎಂ.ಆರ್.ಸಿ. ನಾಗರಾಜನ್ ರು ಗೀತಾಂಜಲಿಯ ಗೀತೆಗಳನ್ನು ನೇರವಾಗಿ ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯಲ್ಲಿ ಒಟ್ಟು 157 ಗೀತೆಗಳಿವೆ. ಗುರುದೇವರ ಗೀತೆಗಳಲ್ಲಿ ಹಾಡುವುದು ನಿರ್ಬಲ ಹೃದಯಗಳಲ್ಲ. ಇಲ್ಲಿರುವುದು ವಿರಹ ಗೀತೆಗಳಲ್ಲ. ಜೀವನಕ್ಕೆ ಅಮರ ಸಂದೇಶವನ್ನು ನೀಡುವ, ಪ್ರೇರಣೆಯನ್ನು ನೀಡುವ, ಹೃದಯಗಳ ಕೊರತೆಗಳನ್ನು ನೀಗಿಸಬಲ್ಲಂತಹ ಗೀತೆಗಳಿವೆ. ಇದು ವೇದಗಳಲ್ಲಿನ ಪೂರ್ಣ ಪ್ರಜ್ಞೆಯ ಸ್ರೋತವನ್ನು ಒಳಗೊಂಡಿದೆ.

Related Books