ಇಡಗುಂಜಿ ಮೇಳ

Author : ರಾಮಕೃಷ್ಣ ಜೋಶಿ

Pages 26

₹ 10.00




Year of Publication: 2000
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ.

Synopsys

ಈ ಕೃತಿಯಲ್ಲಿ ಉತ್ತರ ಕನ್ನಡ ತಿಟ್ಟು ಯಕ್ಷಗಾನ ಕಲಾ ಸಂಪ್ರದಾಯದಲ್ಲಿ ತನ್ನದೇ ಆದ ವಿಶೇಷತೆಯನ್ನು ಉಳಿಸಿಕೊಂಡು ಬಂದಿರುವಂತಹದ್ದು, ಈ ಪರಂಪರೆಯಲ್ಲಿ ಬೆಳೆದು ಬಂದಿರುವ ಇಡಗುಂಜಿ ಯಕ್ಷಗಾನ ಮೇಳದ ವೈಶಿಷ್ಟ್ಯ ಇತಿಹಾಸಗಳನ್ನು ಬಿಚ್ಚಿಡಲಾಗಿದೆ.

Related Books