ಜಗಲೂರು (ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆ-4)

Author : ಎಸ್. ವೈ. ಸೋಮಶೇಖರ್

Pages 138

₹ 100.00




Year of Publication: 2010
Published by: ಪ್ರಸಾರಾಂಗ
Address: ಕನ್ನಡ ವಿಶ್ವವಿದ್ಯಾಲಯ, ಹಂಪಿ
Phone: 08022372388

Synopsys

ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗದ ಮಹತ್ವಾಕಾಂಕ್ಷೆಯ ಯೋಜನೆಯಡಿ ಸ್ಥಳೀಯ ಚರಿತ್ರೆ ಮತ್ತು ಪುರಾತತ್ವ ಮಾಲೆಯ ಭಾಗವಾಗಿ ಸಂಪಾದಿಸಲಾಗಿರುವ ಕೃತಿ ’ಜಗಲೂರ”. ಈ ಕೃತಿಯಲ್ಲಿ ಜಗಲೂರು ಸ್ಥಳೀಯರ ಸಮ್ಮುಖದಲ್ಲಿ ವಿದ್ವಾಂಸರು ವಿಷಯ ಮಂಡಿಸಿ, ಚರ್ಚಿಸಿ ಮರುರಚಿಸಿದ ಸಂಶೋಧನಾ ಪ್ರಬಂಧಗಳು ಸಂಪಾದಿಸಿದ್ದಾರೆ ಲೇಖಕರು. 

 

About the Author

ಎಸ್. ವೈ. ಸೋಮಶೇಖರ್
(28 June 1970)

ಇತಿಹಾಸ, ಪುರಾತತ್ವ ಶಾಸ್ತ್ರ, ಕಲೆ ಮತ್ತು ವಾಸ್ತು ಶಿಲ್ಪ ಮುಂತಾದ ವಿಷಯಗಳಲ್ಲಿ ಅಪಾರ ಜ್ಞಾನವನ್ನು ಹೊಂದಿದ ಡಾ.ಎಸ್ ವೈ ಸೋಮಶೇಖರ್‌ ಅವರು  1970ರ ಜೂನ್ 28ರಂದು ಜನಿಸಿದರು.ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ,ಮೈಸೂರು ವಿಶ್ವವಿದ್ಯಾಲಯದಲ್ಲಿ (1991-93) ಎಂ,ಎ ಪದವಿಯನ್ನ,   ಹಂಪೆಯ ಬಜಾರುಗಳು ಎಂಬ ವಿಷಯದ ಮೇಲೆ ಹಂಪಿ ಕನ್ನಡ ವಿಶ್ವವಿದ್ಯಾಲಯಲ್ಲಿ ಎಂ.ಫಿಲ್ ಪದವಿಯನ್ನು (1993-94), ವಿಜಯನಗರ ಸಾಮ್ರಾಜ್ಯದ ಸೈನ್ಯ ವ್ಯವಸ್ಥೆ ಮತ್ತು ಯುದ್ಧ ನೀತಿ ಎಂಬ ವಿಷಯದಲ್ಲಿ ಪಿಎಚ್.ಡಿ. ಪದವಿಯನ್ನು (2000), ಭಾರತದ ಸಾಹಿತ್ಯ ಎಂಬ ವಿಷಯದಲ್ಲಿ , ಮೈಸೂರು ವಿಶ್ವ ವಿದ್ಯಾಲಯದಲ್ಲಿ ಸ್ನಾತಕೋತ್ತರ ಡಿಪ್ಲೋಮ ಪಡೆದ ಅವರು ...

READ MORE

Related Books