ಸಾಲದಲ್ಲಿ ಸೋಲದಿರಿ

Author : ಜಯದೇವ ಪ್ರಸಾದ ಮೊಳೆಯಾರ

Pages 120

₹ 100.00




Year of Publication: 2015
Published by: ಸಾವಣ್ಣ ಎಂಟರ್ ಪ್ರೈಸಸ್
Address: ನಂ. 57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು- 560004
Phone: 8026607011

Synopsys

‘ಸಾಲದಲ್ಲಿ ಸೋಲದಿರಿ’ ಸಾಲವನ್ನು ಉಪಯೋಗಿಸಿ, ನಿಯಂತ್ರಿಸಿ, ನಿರ್ವಹಿಸಿ' - ಈ ಕೃತಿ ಕುರಿತು ಆರ್ಥಿಕ ಮತ್ತು ಹೂಡಿಕೆ ತಜ್ಞ ಜಯದೇವ ಪ್ರಸಾದ್ ಮೊಳೆಯಾರ ಬರೆದಿದ್ದಾರೆ. ಯಾವ ಸಂದರ್ಭದಲ್ಲಿ ಯಾವ ಸಾಲವನ್ನು ಹೇಗೆ ಮಾಡಬೇಕು, ವಿವಿಧ ಸಾಲಗಳ ತೌಲನಿಕ ಅಧ್ಯಯನ ಮತ್ತು ಕರ ವಿನಾಯಿತಿ- ಈ ಪುಸ್ತಕದ ಜೀವಾಳ. ವಿವಿಧ ಸಾಲಗಳನ್ನು ಹೇಗೆ ಪಡೆಯಬೇಕು ಮತ್ತು ದುಡ್ಡಿನ ಅವಶ್ಯಕತೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವ ವಿಚಾರವನ್ನು ಎಳೆ-ಎಳೆಯಾಗಿ ಪ್ರಾಯೋಗಿಕ ಟಿಪ್ಸ್ ಗಳ ಜೊತೆಗೆ ‘ಸಾಲದಲ್ಲಿ ಸೋಲದಿರಿ’ ಪುಸ್ತಕದಲ್ಲಿ ನೀಡಲಾಗಿದೆ.

About the Author

ಜಯದೇವ ಪ್ರಸಾದ ಮೊಳೆಯಾರ

ಜಯದೇವ ಪ್ರಸಾದ ಮೊಳೆಯಾರು ಅವರು ‘ಕಾಸು-ಕುಡಿಕೆ’ ಕೃತಿಯಿಂದ ಖ್ಯಾತಿ ಪಡೆದವರು. ಐಐಎಂ, ಅಹಮದಾಬಾದ್ ಪದವೀಧರರು. ದೇಶ-ವಿದೇಶಗಳಲ್ಲಿ ವ್ಯವಹಾರದ ಅನುಭವಿಕರು. ಆರ್ಥಿಕ ಹಾಗೂ ಹೂಡಿಕೆಯ ತಜ್ಞರು. ಹಿಂದುಸ್ತಾನ್ ಲಿವರ್ ಕಂಪನಿಯಲ್ಲಿ ಸೇವೆ ಸಲ್ಲಿಸಿದ್ದು, ಸದ್ಯ ವೃತ್ತಿಪರ ಮ್ಯಾನೇಜ್ಮೆಂಟ್ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ...

READ MORE

Related Books