About the Author

ಲೇಖಕಿ ಅನಸೂಯಾ ಕ. ಎಲಿಗಾರ ಅವರು ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನವರು. ಬರವಣಿಗೆ ಅವರ ಆಸಕ್ತಿ. ಸುಮಾರು 14 ವರ್ಷಗಳಿಂದ ಪ್ರಾಥಮಿಕ ಶಾಲಾ  ಶಿಕ್ಷಕಿಯಾಗಿದ್ದಾರೆ. ಜಿಲ್ಲಾ ಹಾಗೂ  ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿರುತ್ತಾರೆ.

ಕೃತಿಗಳು: ನನ್ನೊಳಗಿನೊಳಗಿನ ನಾನು (ಕವನ ಸಂಕಲನ) 

ಅನಸೂಯಾ ಕ. ಎಲಿಗಾರ