About the Author

ಲೇಖಕಿ ಅನಿತಾ ನಾಡಿಗ್ ಅವರು ಎಂಜಿನಿಯರಿಂಗ್ ಪದವೀಧರರು. ಸಾಫ್ಟ್ ವ್ಹೇರ್ ಕಂಪನಿಗಳಲ್ಲಿ ಸೇವೆ ಸಲ್ಲಿಸಿ ನಂತರ ಅವರು ಮನಃಶಾಸ್ತ್ರವನ್ನು ಅಧ್ಯಯನ ಮಾಡಿ, ಸಮಾಜದಲ್ಲಿ ಮಾನಸಿಕ ಆರೋಗ್ಯ ಜಾಗೃತಿ ಉದ್ದೇಶದೊಂದಿಗೆ ಮೈಂಡ್ ಸಖ್ಯ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಕೌನ್ಸಿಲಿಂಗ್ ಸೈಕಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರವಾಸ ಹಾಘೂ ಚಾರಣ ಇವರ ಹವ್ಯಾಸ. 

ಕೃತಿಗಳು: ಅಜ್ಜಿ ಪಂಚ್ ತಂತ್ರ (ನೈಜ ಘಟನೆ ಆಧರಿತ ಹಾಸ್ಯ ಲಲಿತ ಪ್ರಬಂಧಗಳು) ಭಾವಕ್ಕೆ ತಕ್ಕಂತೆ, 

 

ಅನಿತಾ ನಾಡಿಗ್