About the Author

ಲೇಖಕ, ಕವಿ ಗುಂಡಣ್ಣ ಕಲಬುರ್ಗಿ ಅವರು ಮೂಲತಃ ಕಲಬುರ್ಗಿಯವರು. ಎಂಎ ಹಾಗೂ ಪಿ.ಎಚ್.ಡಿ ಪದವೀಧರರು. ಪ್ರಸ್ತುತ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.

ಕೃತಿಗಳು : ಎಲ್ಲಿ ಹೋದಳು ಈಕೆ (ಕವನ ಸಂಕಲನ)

ಗುಂಡಣ್ಣ ಕಲಬುರ್ಗಿ