About the Author

ಕನ್ನಡದ ಖ್ಯಾತ ವಿಮರ್ಶಕಿ ಎಚ್.ಶಶಿಕಲಾ ಅವರು ಹುಟ್ಟಿದ್ದು 1967 ಅಕ್ಟೋಬರ್ 9ರಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ. ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತೇಜಸ್ವಿಯವರ ಸಾಹಿತ್ಯದಲ್ಲಿ ಸಂಸ್ಕೃತಿಯ ಗ್ರಹಿಕೆಗಳು (ಸಂಶೋಧನಾ ಕೃತಿ) ಹಾಗೂ ಏಕ ಅನೇಕ (ವಿಮರ್ಶೆ) ಇವರು ಬರೆದಿರುವ ಕೃತಿಗಳಾಗಿವೆ. 

ಎಚ್‌. ಶಶಿಕಲಾ

(09 Oct 1967)