About the Author

ಇಮ್ತಿಯಾಜ್‌ ಹುಸೇನ್‌ ದಾವಣಗೆರೆಯ ಸಿ.ಪಿ.ಐ ಪಕ್ಷದ ಕಾರ್ಯಕರ್ತ. ಚಿತ್ರದುರ್ಗದ ಅತ್ಯಂತ ಬಡ ಕುಟುಂಬದಲ್ಲಿ ಜನಿಸುವ ಲೇಖಕರು ಚಿಕ್ಕಂದಿನಿಂದಲೇ ಹೋರಾಟಗಳಲ್ಲಿ ಸಕ್ರಿಯವಾಗಿದ್ದರು. ರಾಜಕೀಯ ಬದುಕಿನಲ್ಲಿ ಬಿ.ಎಸ್.ಪಿ ಹಾಗೂ ಕ್ರಾಂಗೆಸ್‌ ಪಕ್ಷಕ್ಕೆ ಬಂದರೂ ಕಮ್ಯೂನಿಸ್ಟ್‌ ಪಕ್ಷದ ವ್ಯಾಮೋಹ ಬಿಟ್ಟಿಲ್ಲ. 'ಹೆಜ್ಜೆ ಗುರುತುಗಳು' ಇವರ ಆತ್ಮಕಥನವಾಗಿದ್ದು, ಈ ಕೃತಿಯಲ್ಲಿ ತಮ್ಮ ಜೀವನದ ಕುರಿತ ಹಲವಾರು ವಿಚಾರಗಳನ್ನು ಹಾಗೂ ಧೋರಣೆಗಳನ್ನು ಪ್ರಸ್ತುತಪಡಿಸಿದ್ದಾರೆ.

ಇಮ್ತಿಯಾಜ್‌ ಹುಸೇನ್‌