About the Author

ಕೆ. ಪುಂಡಲೀಕ ನಾಯಕ್ ತಮ್ಮ ವೃತ್ತಿ ಬದುಕಿನಿಂದ ನಿವೃತ್ತಿ ಹೊಂದಿ , ಸಾಮಾಜಿಕ, ಧಾರ್ಮಿಕ  ಚಟುವಟಿಕೆಯಲ್ಲಿ ನಿರಂತರವಾಗಿ ತಮ್ನನ್ನು ತಾವು ತೊಡಗಿಸಿಕೊಂಡವರು. ಸಾಮಾಜಿಕ ಜಾಲತಾಣಗಳಲ್ಲಿ ಕವಿತೆ ಬರೆಯುವ ಉತ್ಸಾಹವನ್ನು ತಳೆದ ಇವರು ತಮ್ಮ ಮೊದಲನೆ ಕವನ ಸಂಕಲನ ’ಕಿರು ಹೆಜ್ಜೆ’ಯನ್ನು ಹೊರತಂದರು

ಕೆ. ಪುಂಡಲೀಕ ನಾಯಕ್