About the Author

ಉಪನ್ಯಾಸಕರಾಗಿರುವ ಮಂದಾರವಲ್ಲಿ ಎಂ. ಆರ್.ಅವರು ಜನಿಸಿದ್ದು 1961 ಮೇ 15 ರಂದು. ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿರುವ ಇವ ಪ್ರಮುಖ ಕೃತಿಗಳೆಂದರೆ ಗೊಂದಲಗಳ ನಾಡಿನಲ್ಲಿ, ನವಸಾಕ್ಷರ ಸಾಹಿತ್ಯ ಪರಿಸರ ಎಂದರೇನು? ಮುಂತಾದವು.

ಎಂ. ಆರ್‌. ಮಂದಾರವಲ್ಲಿ

(15 May 1961)