About the Author

ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ ಅವರು ತಮ್ಮ ಜಾನಪದ ಅಧ್ಯಯನದ ಮೂಲಕ ಹಲವಾರು ಸಂಶೋಧನೆಯನ್ನು ಮಾಡಿ ಕೃತಿಗಳ ಮೂಲಕ ಓದುಗರಿಗೆ ನೀಡಿದ್ದಾರೆ. 

ಜಾನಪದ ಸಿರಿವಂತಿಕೆಯ ಮುಖ್ಯ ಭಾಗವೂ ಆಗಿರುವ ದೀವ ಸಮುದಾಯದ ಸಮಗ್ರ ಅವಲೋಕನವನ್ನು ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ ಅವರು ತಮ್ಮ ಮಲೆನಾಡು : ದೀವರ ಸಾಂಸ್ಕೃತಿಕ ಸಂಕಥನ ಕೃತಿಯ ಮೂಲಕ ಪರಿಚಯಿಸಿದ್ದಾರೆ. ದೀವರ ಆಹಾರಕ್ರಮ, ಹಸೆ ಚಿತ್ತಾರ, ಆಚರಣೆಗಳು, ಬೇಟೆ ಸಂಪ್ರದಾಯಗಳು, ವಸತಿಗಳ ವಿನ್ಯಾಸ, ಕೃಷಿ ಉಪಕರಣಗಳು, ಹಬ್ಬಗಳು, ದೀವ ಜನಪದರ ಸಾಹಿತ್ಯ, ಕಲೆಗಳು ಹೀಗೆ ಆ ಸಮುದಾಯದ ಒಂದು ತಲಸ್ಪರ್ಶಿ ಅಧ್ಯಯನವನ್ನು ಎನ್. ಹುಚ್ಚಪ್ಪ ಮಾಸ್ತರ ಕುಗ್ವೆಅವರು ಅವರ ಕೃತಿಗಳಲ್ಲಿ ಕಾಣಬಹುದು.

ಎನ್. ಹುಚ್ಚಪ್ಪ ಮಾಸ್ಟರ ಕುಗ್ವೆ