About the Author

ಕವಯತ್ರಿ ನೀತಾ ಕಾಬಾ ಅವರು ಕಲಬುರಗಿ ಜಿಲ್ಲೆ ಹಾಗೂ ತಾಲೂಕಿನ ಪರತಾಬಾದ್ ಹೋಬಳಿ ವ್ಯಾಪ್ತಿಯ ಹೊನ್ನಕಿರಣಗಿ ಗ್ರಾಮದವರು. ತಂದೆ ದೇವೇಂದ್ರಪ್ಪ, ತಾಯಿ ನಾಗಮ್ಮ. ಎಸ್.ಎಸ್.ಎಲ್ ಸಿ ವರೆಗೆ ಕವಯತ್ರಿಯ ವಿದ್ಯಾಭ್ಯಾಸ.

ಕೃತಿಗಳು: ಹೊನ್ನಕಾವ್ಯ (ಕವನ ಸಂಕಲನ)

ನೀತಾ ಕಾಬಾ