About the Author

ಪೂರ್ಣಿಮಾ ಪೋತೆ ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನವರು. 1994ರ ಮೇ 24 ರಂದು ಜನನ. ಎಂ.ಎ. ಪದವೀಧರರು. ತಂದೆ ಲೇಖಕ ಎಚ್.ಟಿ.ಪೋತೆ, ತಾಯಿ- ಲಲಿತಾ ಎಚ್.ಪೋತೆ. ಇವರು ತಮ್ಕ ಕವಿತೆ, ವೈಚಾರಿಕ ಬರೆಹಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮದಲ್ಲಿ ಐದು ಕೃತಿಗಳನ್ನು ರಚಿಸಿದ್ದಾರೆ. ಕನ್ನಡದ ಕೃತಿಗಳು- ಮುತ್ತುಗ(ಕವನ ಸಂಕಲನ), ಬುದ್ಧ ಚರಿತೆ(ಲೇಖನ ಸಂಕಲನ), ಡಾ.ಬಿ.ಆರ್. ಅಂಬೇಡ್ಕರ್ ಜನಸಾಮಾನ್ಯರ ರಕ್ಷಕ (ಜೀವನ ಚಿತ್ರಣ).

ಪೂರ್ಣಿಮಾ ಪೋತೆ

(24 May 1994)