About the Author

ಮೂಲತಃ ಮಹಾರಾಷ್ಟ್ರದ ಪುಣೆಯವರಾದ ಪ್ರಮೋದ್‌ ದೇಶಪಾಂಡೆ ಅವರು ಪ್ರಸ್ತುತ ನೆಲೆಸಿರುವುದು ಬೆಂಗಳೂರಿನಲ್ಲಿ. ಹವ್ಯಾಸಿ ಓಟಗಾರ, ಅಥ್ಲೆಟಿಕ್‌ ಕೋಚ್‌ ಕೂಡ ಆಗಿದ್ದಾರೆ. ಇವರು ಬರೆದ masteryour Run ಪುಸ್ತಕವು ಕನ್ನಡ ಹಾಗೂ ಇತರೆ ಭಾಷೆಗಳಿಗೆ ಅನುವಾದಗೊಂಡಿದೆ.

ಪ್ರಮೋದ್ ದೇಶಪಾಂಡೆ