About the Author

ಲೇಖಕ ಪ್ರಮೋದ ಕರಣಂ (chiದು) ಮೂಲತಃ (ಜನನ: 01-05-1974) ಕಲಬುರಗಿಯವರು. ಬಿ.ಎಸ್.ಸಿ. ಪದವೀಧರರು. ಸದ್ಯ, ಕಲಬುರಗಿಯಲ್ಲಿ ಸಹಕಾರ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಸಾಧ್ಯ ಅಸಾಧ್ಯಗಳ ನಡುವೆ’ -ಇವರ ಮೊದಲ ಕಾದಂಬರಿ. 

ಪ್ರಮೋದ ಕರಣಂ (chiದು)

(01 May 1974)