About the Author

ಟಿವಿ ಚಾನಲ್ ನಲ್ಲಿ ನಿರೂಪಣೆ ಮಾಡುವ ಆರ್. ಶೈಲಜ ಶರ್ಮ ಅವರು ಚೈತನ್ಯ ಶಾಲಾ ಶಿಕ್ಷಕಿಯಾಗಿ, ಆಡಳಿತ ಮಂಡಳಿಯ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ್ದಾರೆ. ಹಲವಾರು ವಿಚಾರ ಗೋಷ್ಢಿಗಳಲ್ಲಿ, ಹಾಗೂ ಸಮ್ಮೇಳನಗಳಲ್ಲಿ ಭಾಗಿಯಾಗಿದ್ದಾರೆ. 

ಕೃತಿ: ಯಾರು ಹುಚ್ಚರು..

ಆರ್. ಶೈಲಜ ಶರ್ಮ