About the Author

ರಜೀಯಾ ಕೆ. ಭಾವಿಕಟ್ಟೆ ಅವರು ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನವರು. ಬಿ.ಎ, ಬಿಇಡಿ ವಿದ್ಯಾಭ್ಯಾಸವನ್ನು ಪೂರೈಸಿರುವ ಅವರು ಬರವಣಿಗೆ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಕೃತಿಗಳು: ಅಂಕುರ.

ರಜೀಯಾ ಕೆ. ಭಾವಿಕಟ್ಟೆ

(02 Jun 1989)

Books by Author