About the Author

ಕವಿ ರವಿ ತೊಂಡಗೆರೆ ಅವರು ಮೂಲತಃ ತುಮಕೂರಿನವರು. ಅವರ ಮೊದಲ ಕವನ ಸಂಕಲನ ‘ಬೆಂಗಾಡಿನ ಸೊಬಗು’. ಅವರ ಹಲವಾರು ಬರಹಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ರವಿ ತೊಂಡಗೆರೆ