About the Author

ಯುವ ಬರಹಗಾರ್ತಿ ಟಿ. ಸಿಂಧು ರಾವ್‌ ಅವರು ಮೂಲತಃ ಸಾಗರದವರು. ಕೆಮಿಕಲ್‌ ಇಂಜಿನಿಯರಿಂಗ್‌ನಲ್ಲಿ ಪದವೀಧರರು. ಮಲ್ಟಿ ಮೀಡಿಯಾ ಮತ್ತು ವೆಬ್‌ ವಿನ್ಯಾಸ, ಇಂಗ್ಲಿಷ್‌ ಲಿಟರೇಚರ್‌ ಶಿಕ್ಷಣ ಪಡೆದಿದ್ದು, ಪ್ರಸ್ತುತ ಅಡೋಬ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಥೆ, ಕವಿತೆಗಳು, ಅಂಕಣಗಳು, ಪ್ರಬಂಧಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ಕೃತಿಗಳು: ಸರ್ವಋತು ಬಂದರು 

ಸಿಂಧು ರಾವ್ ಟಿ.