About the Author

ಆಳಂದ ತಾಲೂಕಿನ ಸಾವಳಾಗಿ ( ಕೆ) ಗ್ರಾಮದಲ್ಲಿ ಉತ್ತಮ ಎಂ. ದೊಡ್ಮನಿ ಜನಿಸಿದ್ದು, ಚಿಂಚೋಳಿ ತಾಲೂಕಿನ ಸ.ಹಿ.ಪ್ರಾ.ಶಾಲೆಯಲ್ಲಿ ಪ್ರಭಾರಿ ಮುಖ್ಯ ಗುರುಗಳಾಗಿದ್ದಾರೆ. ಎಂ..ಎ. ಅರ್ಥಶಾಸ್ತ್ರ. ಮತ್ತು ರಾಜ್ಯ ಶಾಸ್ತ್ರ ಪದವೀಧರರು.

ಕೃತಿಗಳು: ಒಡಲಾಳದ ಧ್ವನಿ (ಕವನ ಸಂಕಲನ),  

ಉತ್ತಮ ಎ ದೊಡ್ಮನಿ

(10 Mar 1988)