About the Author

ವನಿತಾ ಅಣ್ಣಯ್ಯ ಯಾಜಿ. ನೀನಾಸಂ ಮತ್ತು ಶಾಂತಿನಿಕೇತನದಲ್ಲಿ ಕಲೆ ಮತ್ತು ನಟನೆಯನ್ನು ಅಭ್ಯಾಸ ಮಾಡಿರುವ ವನಿತಾ, ಕಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಪುಸ್ತಕಗಳನ್ನು ವನಿತಾ ಅವರು ರಚಿಸಿದ್ದು ತಮ್ಮ ಮಗಳು ಸುರಗಿಗಾಗಿ. ಮಗಳ ಕಲಿಕೆಯ ದೃಷ್ಟಿಯಿಂದ ಮಗಳಿಗೋಸ್ಕರವೇ ತಾವೇ ಕೈಯಲ್ಲಿ ಚಿತ್ರಿಸಿ ಬಟ್ಟೆಯ ಮುಖಪುಟವನ್ನು ಹೊದಿಸಿ ತಯಾರು ಮಾಡಿದ ಪುಸ್ತಕಗಳು ಇಂದು ಅಚ್ಚಾಗಿ ಪ್ರಕಟವಾಗಿವೆ.

ವನಿತಾ ಅಣ್ಣಯ್ಯ ಯಾಜಿ