ಮುಡಿ

Author : ಬಿ.ಆರ್. ಸತ್ಯನಾರಾಯಣ

Pages 130

₹ 60.00




Year of Publication: 2004
Published by: ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ
Address: 196/1 ೨ನೇ ಮುಖ್ಯರಸ್ತೆ, ಹೆಚ್.ವಿ.ಆರ್. ಬಡಾವಣೆ, ಮಾಗಡಿ ರಸ್ತೆ, ಬೆಂಗಳೂರು-560079
Phone: 8023583850

Synopsis

ಮುಡಿ ಕಥಾ ಸಂಕಲನದಲ್ಲಿ ಹದಿನೈದು ಕಥೆಗಳಿವೆ. ವರ್ತಮಾನಗಳನ್ನು ಆಧರಿಸಿ ಕಥೆ ಪ್ರಾರಂಭಿಸುತ್ತಾ, ಬದುಕಿನ ಮೂಲಭೂತ ನಂಬಿಕೆಗಳ ನೆಲೆಗಟ್ಟನ್ನು ಶೋಧಿಸುವತ್ತ ಸಾಗಿ, ಓದುಗನನ್ನು ಹೊಸ ಆಯಾಮವೊಂದರತ್ತ ಸೆಳೆಯುತ್ತಾರೆ. ಸರಾಗವಾಗಿ ಓದಿಸಿಕೊಂಡು ಹೋಗುವ ಈಕಥೆಗಳು ಅಂತ್ಯದಲ್ಲಿ ಹೊಸ ಕಾಣ್ಕೆಯ ಸಾಧ್ಯತೆಗಳನ್ನು ತೆರೆದಿಡುತ್ತವೆ. ಈ ಕಥಾಸಂಕಲನಕ್ಕೆ ಎಂ.ಜಿ. ರಂಗನಾಥನ್‌ ಸ್ಮಾರಕ ಪುಸ್ತಕ ಬಹುಮಾನವೂ ಸಂದಿದೆ.

 

About the Author

ಬಿ.ಆರ್. ಸತ್ಯನಾರಾಯಣ

ವೃತ್ತಿಯಿಂದ ಗ್ರಂಥಪಾಲಕರಾಗಿರುವ ಡಾ. ಬಿ.ಆರ್‍. ಸತ್ಯನಾರಾಯಣ ಅವರು ಪ್ರವೃತ್ತಿಯಿಂದ ಸಂಶೋಧಕ- ಲೇಖಕರೂ ಹೌದು. ಕೃಷಿಯಲ್ಲಿ ಆಸಕ್ತರಾಗಿರುವ ಸತ್ಯನಾರಾಯಣ ಅವರು ಹಳ್ಳಿ-ನಗರಗಳ ನಡುವೆ ಓಡಾಡಿದ ಅನುಭವದ ಹಿನ್ನೆಲೆಯಲ್ಲಿ ’ವೈತರಣೀ ದಡದಲ್ಲಿ (ಕವನ ಸಂಕಲನ) ಮತ್ತು ಮುಡಿ (ಕಥಾ ಸಂಕಲನ) ಪ್ರಕಟಿಸಿದ್ದಾರೆ. ಕನ್ನಡ ಛಂದಸ್ಸು: ಸಂಕ್ಷಿಪ್ತ ಪರಿಚಯ, ಕಲ್ಯಾಣದ ಚಾಲುಕ್ಯರು, ಸರಸ್ವತಿ- ವಿಸ್ಮಯ ಸಂಸ್ಕೃತಿ ಸಂಶೋಧನಾ ಕೃತಿ ರಚಿಸಿದ್ದಾರೆ. ಹಿರಿಯ ಸಂಶೋಧಕ ಹಂ.ಪ.ನಾಗರಾಜಯ್ಯ ಅವರ ಕೃತಿಗಳ ಸಾರ ಸೂಚಿ ಹೊಂದಿರುವ ’ಹಂಪನಾ ವಾಙ್ಮಯ’ ಪ್ರಕಟಿಸಿರುವ ಅವರು ಪೇಜತ್ತಾಯ ಅವರ ’ರೈತನಾಗುವ ಹಾದಿಯಲ್ಲಿ’ ಮತ್ತು ’ಕಾಗದದ ದೋಣಿ’ ಕೃತಿಗಳನ್ನು ಸಂಪಾದಕರಾಗಿ ಹೊರ ...

READ MORE

Related Books