ಆಧುನಿಕ ಯೂರೋಪಿನ ಇತಿಹಾಸ

Author : ಸದಾಶಿವ ಕೆ.

Pages 469

₹ 285.00




Year of Publication: 2013
Published by: ಪ್ರಿಯದರ್ಶಿನಿ ಪ್ರಕಾಶನ
Address: ಮೈಸೂರು

Synopsys

ಲೇಖಕ ಡಾ. ಕೆ. ಸದಾಶಿವ ಅವರು ಬರೆದ ಕೃತಿ-ಆಧುನಿಕ ಯೂರೋಪಿನ ಇತಿಹಾಸ. ವಿಶ್ವದ ಪ್ರಮುಖ ಖಂಡಗಳ ಪೈಕಿ ಯೂರೋಪ್ ಒಂದು. ಭೂ ಖಂಡದ ದೃಷ್ಟಿಯಿಂದಲೂ ಯೂರೋಪ್ ತುಂಬಾ ವೈವಿಧ್ಯಮಯವಾಗಿದೆ. ಅಲ್ಲಿಯ ಪುರಾತನ ಕಟ್ಟಡಗಳು, ಅಭಿವೃದ್ಧಿ ಕಾರ್ಯಗಳು, ಸ್ಮಾರಕಗಳು, ಕಲೆ-ಸಂಸ್ಕೃತಿ ಬಿಂಬವಿಸುವ ತಾಣಗಳು ಇತ್ಯಾದಿ ಅಂಶಗಳನ್ನು ಈ ಕೃತಿಯು ಒಳಗೊಂಡಿದೆ. ಇತಿಹಾಸದ ಅಧ್ಯಯನಕ್ಕೂ, ಸಂದರ್ಶನಗಳನ್ನು ಎದುರಿಸಲು ಹಾಗೂ ಪರೀಕ್ಷೆಗಳನ್ನು ಬರೆಯಲು ಪೂರಕವಾದ ಮಾಹಿತಿಯನ್ನೂ ಪಡೆಯಲು ಈ ಕೃತಿ ಸಹಕಾರಿಯಾಗಿದೆ.

About the Author

ಸದಾಶಿವ ಕೆ.

ಡಾ. ಕೆ. ಸದಾಶಿವ ಅವರು ಮೈಸೂರು ವಿವಿಯ ಇತಿಹಾಸ ವಿಭಾಗದ ಮುಖ್ಯಸ್ಥರು. ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿ.ವಿ.ಯಿಂದ ಹಾಗೂ  ಮೈಸೂರು ರಾಜ್ಯದಲ್ಲಿ ಸಾಮಾಜಿಕ ಶಾಸನ (1881-1947) - ಈ ವಿಷಯವಾಗಿ ಪಿಎಚ್ ಡಿ  ಪದವೀಧರರು. ಆಧುನಿಕ ಮೈಸೂರು ಇತಿಹಾಸ ಹಾಗೂ ಕರ್ನಾಟಕ ದಲಿತರ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಅಧ್ಯಯನ ಕ್ಷೇತ್ರದಲ್ಲಿ ವಿಶೇಷ ಅಧ್ಯಯನಾಸಕ್ತರು.  ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಸೌತ್ ಇಂಡಿಯನ್ ಹಿಸ್ಟರಿ ಕಾಂಗ್ರೆಸ್, ದಿ. ಮಿಥಿಕ್ ಸೊಸೈಟಿ ಸಂಸ್ಥೆಯ ಸದಸ್ಯರು, ಕರ್ನಾಟಕ ಹಿಸ್ಟರಿ ಕಾಂಗ್ರೆಸ್, ಕರ್ನಾಟಕ ಇತಿಹಾಸ ಅಕಾಡೆಮಿ ಸೇರಿದಂತೆ ವಿವಿಧ ಸಂಸ್ಥೆಗಳಿಗೆ ಅಜೀವ ಸದಸ್ಯರಾಗಿದ್ದಾರೆ. ಇವರ ಮಾರ್ಗದರ್ಶನದಲ್ಲಿ ...

READ MORE

Related Books