ಅಧುನಿಕ ಕನ್ನಡ ಆತ್ಮಕಥೆಗಳು

Author : ಸಿ.ಕೆ ನಾವಲಗಿ

Pages 96

₹ 45.00




Year of Publication: 2009
Published by: ಸಾಗರ್‌ ಪ್ರಕಾಶನ
Address: #695, 10ನೇ ಮುಖ್ಯರಸ್ತೆ, ವಿನಾಯಕ ಲೇಔಟ್‌, ನಾಗರಬಾವಿ, ಬೆಂಗಳೂರು
Phone: 9448494632

Synopsys

‘ಆಧುನಿಕ ಕನ್ನಡ ಆತ್ಮಕಥನಗಳು’ ಈ ಕೃತಿಯು ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿರುವವರು ಬರೆದಿರುವ ಆತ್ಮಕತೆಗಳ ಕುರಿತ ವಿಶ್ಲೇಷಣಾ ಗ್ರಂಥವಾಗಿದೆ. ಲೇಖಕ ಡಾ. ಸಿ.ಕೆ. ನಾವಲಗಿ ಅವರು ಸಂಪಾದಿಸಿದ್ದಾರೆ. ಆತ್ಮಕಥನಕ್ಕೊಂದು ವಿಮರ್ಶಾ ಕಥನ, ಸಾಹಿತಿಗಳ ಆತ್ಮಕತೆಗಳು, ಕಲಾವಿದರ ಆತ್ಮಕತೆಗಳು, ವೈದ್ಯವಿಜ್ಞಾನಿ, ಇಂಜಿನಿಯರ್‌, ರಾಜಕಾರಣಿ ಇತರ ವರ್ಗದವರ ಆತ್ಮಕತೆಗಳು, ಅಭಿನಂದನ ಗ್ರಂಥಗಳಲ್ಲಿಯ ಆತ್ಮಕಥೆಗಳು, ಅನುವಾದಿತ ಆತ್ಮಕಥೆಗಳ ಕುರಿತು ಸಮಗ್ರ ಮಾಹಿತಿ  ಈ ಕೃತಿಯಲ್ಲಿದೆ.

About the Author

ಸಿ.ಕೆ ನಾವಲಗಿ
(01 August 1956)

ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್‌ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ.  ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...

READ MORE

Related Books