ಆಫ್ರಿಕಾದ ಹಾಡು-ವಿಶ್ವಕಥಾಕೋಶ-೨

Author : ನಿರಂಜನ

Pages 168

₹ 75.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್ 11, ಕ್ರೆಸೆಂಟ್ ರಸ್ತೆ, ಕುಮಾರಕೃಪ ಪೂರ್ವ, ಬೆಂಗಳೂರು-560001
Phone: 08022161900

Synopsys

ವಿಶ್ವಕಥಾಕೋಶದ ಎರಡನೇ ಸಂಪುಟದಲ್ಲಿ ಆಫ್ರಿಕಾ ಖಂಡದ ಕತೆಗಳಿವೆ. ಆಫ್ರಿಕದ ಹಾಡು- ರಿಚರ್ಡ್‌ ರೀವೆ, ಹಸಿದ ಹುಡುಗ -ಜೆ. ಆರ್ಥರ್‌ ಮೈಮಾನೆ, ಬದುಕಿದವರು-ಸತ್ತವರು -ಎಜೆಕಿಯೆಲ್‌ ಎಂಫಲೀಲಿ, ಪ್ರತಿಧ್ವನಿಗಳು -ಆಲ್ಫ್‌ ವಾನೆನ್‌ಬರ್ಗ್‌, ಮೊಗಸಾಲೆಯಲ್ಲಿ ಆತಿಥ್ಯ -ಅಲನ್‌ ಪೇಟನ್‌, ಶವಪೆಟ್ಟಿಗೆ -ಐಸ್‌ ಕ್ರೀಹ, ಸೇಡಿನ ಸಾಲಗಾರ -ಚಿನುವ ಅಹೇಬೆ, ರಜತ ರಸ್ತೆ -ಅಬುಲ್‌ ಎಡ್‌ ಡೋಡು, ಕೊಳ -ಚಾರ್ಲ್ಸ್‌ ಜೊ, ಆ ನೋಟ -ಲಿನೋ ಲೆಟಾಸ್‌, ಮೊಕದ್ದಮೆ -ಅಲೀ ಎಲ್‌ ಮಾಕ್‌, ಆಫ್ರಿಕನ್‌ ನೆಲದ ಹಂಬಲ -ಡ್ರಿಸ್‌ ಕ್ರೇಯ್‌ಬಿ ಅಬುಲ್‌ ರೀಶ್‌, ಮಸೀದಿಯ ಬಳಿ -ಯೂಸುಫ್‌ ಎಲ್‌ ಸೆಬಾಯ್‌.

About the Author

ನಿರಂಜನ
(15 June 1924 - 12 March 1992)

ಕನ್ನಡದ ಪ್ರತಿಭಾವಂತ ಲೇಖಕ, ಖ್ಯಾತ ಬರಹಗಾರ ನಿರಂಜನ ಅವರು ಹುಟ್ಟಿದ್ದು 15-06-1924ರಂದು. ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೇಸುಬ್ರಹ್ಮಣ್ಯದ ಸಮೀಪದ ಕುಳಗುಂದದಲ್ಲಿ. ತಾಯಿ ಚೆನ್ನಮ್ಮ. ಸುಳ್ಯದಲ್ಲಿ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಓದು. ನೀಲೇಶ್ವರದಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸ. ಖ್ಯಾತ ವೈದ್ಯೆ, ಲೇಖಕಿ ಅನುಪಮಾ ನಿರಂಜನ ಅವರೊಂದಿಗೆ ವಿವಾಹವಾದರು.    ನಿರಂಜನ ಅವರು ಒಬ್ಬ ಖ್ಯಾತ ಬರಹಗಾರ ಹಾಗೂ ಹೋರಾಟಗಾರ. ಅವರ ಮೊದಲ ಹೆಸರು ಕುಳಕುಂದ ಶಿವರಾಯ. ಅವರು 20ನೇ ಶತಮಾನದ ಪ್ರಮುಖ ಲೇಖಕ ಮತ್ತು ಪ್ರಗತಿಪರ ಚಳವಳಿಯ ಮುಂದಾಳು. ಗಾಂಧೀಜಿ, ಕಾರ್ಲ್ ಮಾರ್ಕ್ಸ್, ವ್ಲಾಡಿಮಿರ್ ಲೆನಿನ್ ವಿಚಾರಧಾರೆಗಳಿಂದ ಪ್ರಭಾವಿತರಾದವರು. ಶ್ರ್ರೀಯುತರು ಸುಮಾರು ...

READ MORE

Related Books