ಆನಂದ ಮಠ

Author : ಬಿ. ವೆಂಕಟಾಚಾರ್ಯ

Pages 180

₹ 60.00




Year of Publication: 2007

Synopsys

ಬಂಕಿಮಚಂದ್ರ ಚಟರ್ಜಿ, ಬಂಗಾಳಿ ಸಾಹಿತ್ಯದ ಮೂಲಕ ಇಡೀ ಭಾರತದಲ್ಲಿ ಪ್ರಸಿದ್ದಿಯನ್ನು ಪಡೆದವರು. ಇದು ಅವರ ಪ್ರಖ್ಯಾತ ಕಾದಂಬರಿಯಾಗಿದೆ. 18ನೆಯ ಶತಮಾನದ ಸಂನ್ಯಾಸಿಗಳ ವಿದ್ರೋಹದ ಕಥೆಯನ್ನುಇದು ಒಳಗೊಂಡಿದೆ. ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಜನರ ನರನಾಡಿಗಳಲ್ಲಿ ದೇಶಭಕ್ತಿಯನ್ನು ತುಂಬಿ ಹರಿಸಿದ ವಂದೇಮಾತರಂ ಎಂಬ ಅಮರ ಗೀತೆ ಇರುವುದು ಇದೇ ಕೃತಿಯಲ್ಲಿ. ಪ್ರಮುಖ ಅನುವಾದಕರಾದ ವೆಂಕಟಾಚಾರ್ಯ ಬಿ  ಕನ್ನಡಕ್ಕೆ ಇದನ್ನು ಅನುವಾದ ಮಾಡಿದ್ದಾರೆ.

About the Author

ಬಿ. ವೆಂಕಟಾಚಾರ್ಯ

ಅನುವಾದಕ, ಕಾದಂಬರಿಕಾರ ಬಿ. ವೆಂಕಟಾಚಾರ್ಯ ಅವರು ಕನ್ನಡಿಗರಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಕಾರಣರಾದವರು. ಚಾಮರಾಜನಗರ ತಾಲ್ಲೂಕು ಕೊಳ್ಳೆಗಾಲದಲ್ಲಿ 1845ರಲ್ಲಿ ಜನಿಸಿದ ಅವರು ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಗಳಲ್ಲಿ ಪಾಂಡಿತ್ಯ ಪಡೆದಿದ್ದರು. ಬಂಗಾಳಿ ಬರಹಗಾರ ಬಂಕಿಮಚಂದ್ರರ ಕಾದಂಬರಿಗಳನ್ನು ಕನ್ನಡ ಜನತೆಗೆ ಪರಿಚಯಿಸಿದವರಲ್ಲಿ ಇವರೇ ಮೊದಲಿಗರು. ಕನ್ನಡಿಗರ ವಾಚನ ಅಭಿರುಚಿಗಳು ಬೆಳೆಯಲು ಗಟ್ಟಿಯಾದ ತಳಹದಿ ಹಾಕಿದ ಅವರು ಅಪ್ರತ್ಯಕ್ಷ ಗುರುವಾದ ಈಶ್ವರಚಂದ್ರ ವಿದ್ಯಾಸಾಗರರ `ಭ್ರಾಂತಿವಿಲಾಸ'ವೇ ಅವರು ಬಂಗಾಳಿಯಿಂದ ಕನ್ನಡಕ್ಕೆ ಅನುವಾದಿಸಿದರು. ಇದು ಬಂಗಾಳಿಯಿಂದ ಕನ್ನಡಕ್ಕೆ ಅವರು ಅನುವಾದಿಸಿದ ಮೊದಲ ಗ್ರಂಥ. ಈ ಗ್ರಂಥವನ್ನು ಮದರಾಸು ವಿಶ್ವವಿದ್ಯಾಲಯ ಪಠ್ಯಪುಸ್ತಕವಾಗಿ ಅಂಗೀಕರಿಸಿದ್ದರಿಂದ ...

READ MORE

Related Books