ಆಸಾದಿ

Author : ಬಿ.ಆರ್‌. ಭಾಸ್ಕರ್‌ ಪ್ರಸಾದ್‌

Pages 238

₹ 100.00




Year of Publication: 2018
Published by: ಡಾ.ಬಿ.ಆರ್‌ ಅಂಬೇಡ್ಕರ್‌ ಸಂಶೋಧನಾ ಸಂಸ್ಥೆ
Address: ಬೆಂಗಳೂರು

Synopsys

ಆಸಾದಿ ಸಮುದಾಯ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಧಾರ್ಮಿಕವಾಗಿ ಹಿಂದುಳಿದ ಸಮುದಾಯವಾಗಿದೆ. ಅಸ್ಪೃಶ್ಯತೆಯ ಕಪಿಮುಷ್ಟಿಯಲ್ಲಿ ಸಿಲುಕಿದೆ. ದೇವದಾಸಿ ಪದ್ಧತಿಯಂತಹ ಅಮಾನುಷ ಆಚರಣೆಗಳಿಗೆ ಬಲಿಯಾಗಿರುವುದು ಈ ಸಮುದಾಯದ ದುರಂತ. ಈ ಸಮುದಾಯದ ಕಲೆಗೆ ಇಂದಿಗೂ ಸಾಮಾಜಿಕ ಮಾನ್ಯತೆ ದೊರೆಕಿಲ್ಲ. ಈ ಸಮುದಾಯದ ಇತಿಹಾಸ, ಜೀವನಕ್ರಮ, ಸವಾಲು, ಸಾಧನೆಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನುಸ ಒದಗಿಸಿದ್ದಾರೆ.

 

About the Author

ಬಿ.ಆರ್‌. ಭಾಸ್ಕರ್‌ ಪ್ರಸಾದ್‌
(14 September 1975)

ಬಿ.ಆರ್. ಭಾಸ್ಕರ್ ಪ್ರಸಾದ್, ಬೆಂಗಳೂರು ಬಳಿಯ ನೆಲಮಂಗಲದಲ್ಲಿ 1975ರ ಸೆಪ್ಟೆಂಬರ್ 14 ರಂದು ಜನಿಸಿದರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರು. ಚಿತ್ರ ಕಲಾವಿದರು. ರೇಣುಕಾಂಬ ಎಜ್ಯಕೇಷನಲ್ ಟ್ರಸ್ಟ್ ಮರುನಾಮಕರಣಗೊಂಡ ಜಾಗೃತಿ ಸಂಸ್ಥೆಯ ಸ್ಥಾಪಕರು.ಬೆಂಗಳೂರು ಸೆಲೆ ಪಾಕ್ಷಿಕ ಪತ್ರಿಕೆಯ ಸಂಸ್ಥಾಪಕರು. ‘ಬೆವರ ಹನಿಗಳು’ ಇವರ ಕವನ ಸಂಕಲನ, ...

READ MORE

Related Books