ಎಕ್ಯು ಪ್ರೆಶರ್ ಆರೋಗ್ಯಕ್ಕೆ ಸರಳ ಸೋಪಾನ

Author : ವಿವಿಧ ಲೇಖಕರು

Pages 100

₹ 150.00




Year of Publication: 2009
Published by: ಆಕೃತಿ ಪ್ರಕಾಶನ
Address: 31/1, 12 ನೇ ಮುಖ್ಯರಸ್ತೆ, 3ನೇ ಬ್ಲಾಕ್,ರಾಜಾಜಿನಗರ, ಬೆಂಗಳೂರು.

Synopsys

ಎಕ್ಯುಪ್ರೆಷರ್ ಚಿಕಿತ್ಸೆಯ ಕುರಿತು ಮಹತ್ವದ ಮಾಹಿತಿ ಈ ಪುಸ್ತಕದಲ್ಲಿ ವಿವರಿಸಲಾಗಿದೆ. ಇದು ಬಹಳ ಸರಳ ಹಾಗೂ ಸುಲಭ ವಿಧಾನದ ಚಿಕಿತ್ಸೆಯಾಗಿದ್ದು, ಕೆಲವೊಂದು ಪ್ರದೇಶಗಳಲ್ಲಿ ಮಾತ್ರ ಈ ಚಿಕಿತ್ಸೆ ಜನಪ್ರಿಯವಾಗಿದೆ. ವೈದ್ಯಕೀಯ ದುಬಾರಿಯಾಗಿರುವ ಇತ್ತೀಚಿನ ದಿನಗಳಲ್ಲಿ ಎಕ್ಯುಪ್ರೆಷರ್ ಚಿಕಿತ್ಸೆಯ ಬಗ್ಗೆ ಜನಸಮಾನ್ಯರಿಗೆ ಸೂಕ್ತ ಮಾಹಿತಿ ನೀಡುವುದು ಅಗತ್ಯವಾಗಿದೆ. ಈ ಪುಸ್ತಕದ ಮುಖಾಂತರ ಒಂದು ಸರಳ ಹಾಗೂ ಪ್ರಭಾವಶಾಲಿ ಚಿಕಿತ್ಸೆಯ ಮಹತ್ವ ವಿವರಿಸಲಾಗಿದೆ.

ಎಕ್ಯುಪ್ರೆಶರ್ ಚಿಕಿತ್ಸೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ ಎಂಬುದನ್ನು ಲೇಖಕರು ಮನವರಿಕೆ ಮಾಡಿಕೊಡುತ್ತಾರೆ. ನಮ್ಮ ಶರೀರದ ರೋಗಳನ್ನು ಯಾವ ರೀತಿ ಈ ಎಕ್ಯುಪ್ರೆಷರ್ ಚಿಕಿತ್ಸೆಯ ಮೂಲಕ ಸರಿಪಡಿಸಬಹುದು ಎಂಬುದನ್ನು ವಿವರವಾಗಿ ಈ ಕೃತಿಯಲ್ಲಿ ಮನವರಿಕೆ ಮಾಡಿಕೊಡಲಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books