ಅಲೆವ ನದಿ

Author : ಕಿರಸೂರ ಗಿರಿಯಪ್ಪ

Pages 80

₹ 80.00




Year of Publication: 2020
Published by: ಸನ್ಮತಿ ಪ್ರಕಾಶನ
Address: ಕಿರಸೂರ

Synopsys

‘ಅಲೆವ ನದಿ’ ಗಿರಿಯಪ್ಪ ಕಿರಸೂರ ಅವರ ಗಜಲ್ ಸಂಕಲನ. ಲೌಕಿಕ ಬದುಕಿನ ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣವಾದ ವಿಚಾರಗಳನ್ನು ಇಲ್ಲಿಯ ಗಜಲ್‌ಗಳು ಮೂಲ ದ್ರವ್ಯವಾಗಿಸಿಕೊಂಡಿವೆ. ಮನುಷ್ಯ ಮತ್ತು ಮನುಷ್ಯೇತರ ಬದುಕಿಗೆ ಸಂಬಂಧಿಸಿದ ಅನೇಕ ಸಂಗತಿಗಳನ್ನು ಗಜಲ್‌ಗಳಲ್ಲಿ ಕಟ್ಟಿಕೊಟ್ಟಿದ್ದಾರೆ ಕವಿಗಳು.

About the Author

ಕಿರಸೂರ ಗಿರಿಯಪ್ಪ

ಕವಿ ಕಿರಸೂರ ಗಿರಿಯಪ್ಪ ಅವರು ಬಾಗಲಕೋಟ ತಾಲೂಕಿನ ಕಿರಸೂರಿನಲ್ಲಿ ಜನಿಸಿದರು. ಪ್ರಸ್ತುತ ಸುರಪೂರ ತಾಲೂಕಿನ ಸ.ಕಿ.ಪ್ರಾ.ಶಾಲೆ. ಗುಗಲಗಟ್ಟಿಯಲ್ಲಿ ಶಿಕ್ಷಕರಾಗಿದ್ದಾರೆ. ಹಲವು ಪತ್ರಿಕೆಗಳ ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನ ಲಭಿಸಿದೆ. ಅವರ ಚೊಚ್ಚಲ ಕವನ ಸಂಕಲನ ‘ನಾಭಿಯ ಚಿಗುರು’ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಪ್ರೋತ್ಸಾಹ ಧನ ಲಭಿಸಿದೆ. ...

READ MORE

Related Books