ಅಮರ ಭಾವ

Author : ಗೌರೀಶ ಯಾಜಿ

Pages 53

₹ 12.00




Year of Publication: 2022
Published by: ಗೌರೀಶ ಯಾಜಿ
Address: ಗೌರೀಶ ಯಾಜಿ, ಕೂಜಳ್ಳಿ, ಕುಮಟಾ, ಉತ್ತರ ಕನ್ನಡ
Phone: 91 6362 821 39

Synopsys

ಸಂಗೀತಾಭ್ಯಾಸಿಗಳು ಕಲಿಕೆಯ ಮೊದಲ ಹಂತದಿಂದ ರೂಢಿಸಿಕೊಳ್ಳಲೇ ಬೇಕಾದ ಸಂಗತಿಗಳಲ್ಲಿ ಅಲಂಕಾರವು ಅತ್ಯಂತ ಪ್ರಮುಖವಾದುದು.ಇವುಗಳ ಅಭ್ಯಾಸ ಕ್ರಮವೇ ಮುಂದೆ ಭಾವಾಭಿವ್ಯಕ್ತಿಯನ್ನು ರಾಗಗಳಲ್ಲಿ ತೋರಿಸುವಲ್ಲಿ,ಕುಶಲತೆ ಪ್ರದರ್ಶಿಸುವಲ್ಲಿ ಒಂದು ನಿಲುವನ್ನು ತಂದು ಕೊಡುತ್ತದೆ.ಈ ಹೊತ್ತಿಗೆಯಲ್ಲಿ ಅವಶ್ಯಕ ಅಲಂಕಾರಗಳನ್ನೆಲ್ಲ ಸಂಗೀತಾಭ್ಯಾಸಿಗಳಿಗಾಗಿ ಒಂದೆಡೆ ಸೇರಿಸುವ ಕೆಲಸವನ್ನು ಮಾಡಿದ್ದೇವೆ.

Related Books