ಅನಂತಮೂರ್ತಿ ಅನಂತ ರೀತಿ

Author : ಗೌರಿ ಲಂಕೇಶ್

Pages 171

₹ 117.00




Year of Publication: 2015
Published by: ಲಂಕೇಶ್ ಪ್ರಕಾಶನ

Synopsys

ಗೌರಿ ಲಂಕೇಶ್ ಅವರ ಸಂಪಾದಕತ್ವದಲ್ಲಿ ಮೂಡಿ ಬಂದ ಕೃತಿ ‘ಅನಂತಮೂರ್ತಿ ಅನಂತ ರೀತಿ’. ಅನಂತಮೂರ್ತಿಯವರ 81ನೇ ಹುಟ್ಟುಹಬ್ಬದ ಸಂದರ್ಭದಲ್ಲಿ 2013ರ ಡಿಸೆಂಬರ್‍ನಲ್ಲಿ ಅವರನ್ನು ಕುರಿತು ಗೌರಿ ಲಂಕೇಶ್ ಪತ್ರಿಕೆಯು ವಿಶೇಷಾಂಕವನ್ನು ಪ್ರಕಟಿಸಿತ್ತು. ಅನಂತಮೂರ್ತಿಯವರ ಒತ್ತಾಸೆಯಂತೆ ಆ ವಿಶೇಷಾಂಕದಲ್ಲಿ ಪ್ರಕಟವಾದ ಲೇಖನಗಳು ಮತ್ತು ಅವರು ಕಾಲವಾದ ನಂತರ ಅವರ ಬಗೆಗೆ ಬರೆಯಲಾದ ಶ್ರದ್ಧಾಂಜಲಿ ಲೇಖನಗಳನ್ನು ಸಂಗ್ರಹಿಸಿ ಪ್ರಕಟಿಸಲಾದ ಪುಸ್ತಕ ಅನಂತಮೂರ್ತಿ ಅನಂತ ರೀತಿ.

About the Author

ಗೌರಿ ಲಂಕೇಶ್
(29 January 1962 - 05 September 2017)

ಭಾರತೀಯ ಪತ್ರಕರ್ತೆ, ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರು 1962  ಜನವರಿ 29 ರಂದು ಜನಿಸಿದರು. ಗೌರಿ ಲಂಕೇಶ್ ಪತ್ರಿಕೆ' ವಾರ ಪತ್ರಿಕೆ ನಡೆಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸಿದ್ಧ ಅಂಕಣಕಾರರು. 'ಆವರಣ' ಎಂಬ ವಿಕೃತಿ-ವಿಮರ್ಶೆ (ಸಂಪಾದಿತ), ಇದ್ರೀಸ್ ಶ್ರೀರವರ ದರವೇಶಿ ಕತೆಗಳು (ಅನುವಾದ), ಗಿಡುಗಗಳಿಗೆ ಬಲಿಯಾದ ಗಿಳಿ ಬೇನ್‌ಜೀರ್‌ (ಜೀವನಚಿತ್ರ), ಹಲವಾರು ಫ್ರೆಂಚ್, ಹಿಂದಿ ಇಂಗ್ಲಿಷ್ ಭಾಷೆಯ ಸಣ್ಣ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.  ಬೆಂಗಳೂರು ದೆಹಲಿ ಹಾಗೂ ಫ್ರಾನ್ಸ್ ಮತ್ತು ಅಮೆರಿಕಾದಲ್ಲಿ ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ, ಲಂಕೇಶ್ ವಾರಪತ್ರಿಕೆಯ ಸಂಪಾದಕರು ಮತ್ತು ಗೈಡ್' ಮಾಸಪತ್ರಿಕೆಯ ಪ್ರಕಾಶಕರು, ಕರ್ನಾಟಕ ಕೋಮು ಸೌಹಾರ್ದ ...

READ MORE

Related Books