ಅಂದ್ರೋಸಿನ ಕನ್ಯೆ ಮತ್ತು ಫೋರ್ಮಿಯೊ

Author : ಬಸವರಾಜ ನಾಯ್ಕರ

Pages 200

₹ 150.00




Year of Publication: 2014
Published by: ಗೀತಾಂಜಲಿ ಪ್ರಕಾಶನ
Address: # 134, 8ನೇ ಅಡ್ಡರಸ್ತೆ, ಗೋವಿಂದರಾಜ ನಗರ, ಬೆಂಗಳೂರು-560 040
Phone: 9740066842

Synopsys

ಅಂದ್ರೊಸಿನ ಕನ್ಯೆ ಮತ್ತು ಫೋರ್ಮಿಯೊ-ಎಂಬ ರೋಮ ಭಾಷೆಯ ಎರಡು ವೈನೋದಕಗಳ (ವಿನೋದಭರಿತ ನಾಟಕಗಳು) ಕನ್ನಡಾನುವಾದ. ರೋಮನ್ ರಂಗಭೂಮಿ ಸಾಹಿತ್ಯದಲ್ಲಿ ರೋಮನ್ ವಿನೋದ ನಾಟಕಗಳ ಪಿತಾಮಹ ಎಂದೇ ಖ್ಯಾತಿಯ ನಾಟಕಕಾರ ಟೆರನ್ಸ್ ಬರೆದ ಈ ನಾಟಕಗಳನ್ನು ಡಾ. ಬಸವರಾಜ ನಾಯ್ಕರ ಅವರು ಅನುವಾದಿಸಿದ್ದಾರೆ. ಪ್ರೇಮ ಹಾಗೂ ಮದುವೆ- ಎರಡೂ ಪರಿಕಲ್ಪನೆಗಳು ನಾಟಕಗಳ ಮೂಲ ವಸ್ತುವಾಗಿವೆ. 

 

About the Author

ಬಸವರಾಜ ನಾಯ್ಕರ
(01 August 1949)

ಡಾ. ಬಸವರಾಜ ನಾಯ್ಕರ್ ಅವರು ಮೂಲತಃ ಗದಗ (ಜನನ: 01-08-1949) ಜಿಲ್ಲೆಯ ನರಗುಂದದವರು. ತಂದೆ ಶಿವಶಂಕರಪ್ಪ ನಾಯ್ಕರ, ಧಾರವಾಡದಲ್ಲಿ ಪ್ರಾಥಮಿಕ ಶಿಕ್ಷಣ, ನರಗುಂದದಲ್ಲಿ ಪ್ರೌಢಶಿಕ್ಷಣ ಮತ್ತೇ ಧಾರವಾಡದಲ್ಲಿ ಪಿಯುಸಿಯಿಂದ ಕರ್ನಾಟಕ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ (ಎಂ.ಎ-ಇಂಗ್ಲಿಷ್)  ಹಾಗೂ ಕ್ಯಾಲಿಫೋರ್ನಿಯಾದಿಂದ ಡಿ.ಲಿಟ್ ಪದವೀಧರರು.  ಗುಲಬರ್ಗಾ ವಿ.ವಿಯಲ್ಲಿ ಸಂಶೋಧನಾ ಸಹಾಯಕರಾಗಿ ವೃತ್ತಿ ಜೀವನ ಆರಂಭಿಸಿ ಅಲ್ಲಿಯೇ ಉಪನ್ಯಾಸಕರಾಗಿ ರೀಡರ್‍ ಆಗಿ ನಂತರ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ರೀಡರ್, ಪ್ರೊಫೆಸರ್, ಪ್ರೊಫೆಸರ್ ಎಮಿರಿಟಿಸ್ ಆಗಿ (2011-12) ನಿವೃತ್ತಿಯಾದರು.  ಅನುವಾದಿತ ಕೃತಿಗಳು:   ಪಡುವಣ ನಾಡಿನ ಪ್ರೇಮವೀರ- 1975, ಜೋಗೀಭಾವಿ-1976, ಕೊಳ್ಳದ ನೆರಳು-1978, ಹುಚ್ಚುಹೊಳೆ-1980, ನಿಗೂಢ ಸೌಧ (11 ಫ್ರೆಂಚ್ ಕಥೆಗಳ ಅನುವಾದ)-1982, ಗೋವರ್ಧನರಾಮ-1984, ಭಾರತೀಯ ಇಂಗ್ಲೀಷ್ ಸಾಹಿತ್ಯ ಚರಿತ್ರೆ-2006, ಕೆಂಪು ...

READ MORE

Related Books