ಅನೇಕಾಂತವಾದ

Author : ನಾ ವುಜಿರೆ

Pages 27

₹ 10.00
Year of Publication: 2005
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಕರ್ಮವನ್ನೇ ಜಯಿಸಿದ ಜಿನನು ಏಕ ವ್ಯಕ್ತಿಯಲ್ಲ ಬದಲಿಗೆ ಅಗಣಿತ ಎಂಬುದನ್ನು ಈ ಕೃತಿಯೂ ಸ್ಪಷ್ಟಪಡಿಸುತ್ತದೆ. ಈ ಕೃತಿಯೂ ಕನ್ನಡ ಸಾಹಿತ್ಯ ಲೋಕಕ್ಕೆ ಮಹತ್ವದ ಕೊಡುಗೆಯನ್ನು ನೀಡಿದೆ. ಜೈನ ಧರ್ಮದ ಪ್ರಮುಖ ಧ್ಯೇಯವಾದ ಅಹಿಂಸೆ, ಹಿಂಸೆಯನ್ನು ವಿರೋಧಿಸುವುದು ಈ ಎಲ್ಲಾ ಸಂಗತಿಗಳ ಕುರಿತು ಲೇಖಕ ನಾ’ ವುಜಿರೆ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಕ್ಷಮಧರ್ಮ , ಅಹಿಂಸೆ, ಜೈನ ಧರ್ಮದ ಬಗ್ಗೆ ಈ ಕೃತಿಯೂ ಸಾರಸೊಗಟಾಗಿ ವಿವರಿಸುತ್ತದೆ.

Related Books