ಅನ್ನ.. ಅನ್ನ.. ಅನ್ನ

Author : ಸಿದ್ದು ಬಿರಾದಾರ

Pages 86

₹ 125.00




Year of Publication: 2018
Published by: ಸಿದ್ದು ಬಿರಾದಾರ್
Address: ಜೀವನ್ ನಿಲಯ, ನಂ.45, ಶ್ರೀ ಸಾಯಿಬಾಬಾ ನಗರ, 1ನೇ ಮುಖ್ಯರಸ್ತೆ, ವಡ್ಡರಹಟ್ಟಿ, ಗಂಗಾವತಿ, ಕೊಪ್ಪಳ ಜಿಲ್ಲೆ.
Phone: 9980914169

Synopsys

ರಾಯಚೂರು ಜಿಲ್ಲೆಯನ್ನು ಆವರಿಸಿಕೊಂಡು ಮಕ್ಕಳನ್ನು ಪೀಡಿಸುತ್ತಿದ್ದ ಅಪೌಷ್ಠಿಕತೆಯ ಬಗ್ಗೆ 'ಅನ್ನ.. ಅನ್ನ.. ಅನ್ನ' ಶೀರ್ಷಿಕೆಯಡಿ ಟಿವಿ9 ನಲ್ಲಿ ವಿಶೇಷ ವರದಿಯನ್ನು ನೀಡಿದ್ದ ಸಿದ್ದು ಬಿರಾದಾರ ಅವರು ಅಪೌಷ್ಠಿಕತೆಯ ಕುರಿತು ಬರೆದ ಕೃತಿ ಇದಾಗಿದೆ. ಈ ವಿಶೇಷ ವರದಿ ಎಲ್ಲೆಡೆ ಬಿತ್ತರವಾದ ನಂತರ ಇದರ ಬಗ್ಗೆ ಸರ್ಕಾರವೇ ಮುತುವರ್ಜಿ ವಹಿಸಿ, ರಾಯಚೂರು ಜಿಲ್ಲೆಯ ಮಕ್ಕಳ ಆರೋಗ್ಯದ ಜವಾಬ್ದಾರಿ ಹೊತ್ತಿತ್ತು.

About the Author

ಸಿದ್ದು ಬಿರಾದಾರ

ಪತ್ರಕರ್ತ ಸಿದ್ದು ಬಿರಾದಾರ ಅವರು 1978 ಜೂನ್‌ 1ರಂದು ಕಲಬುರ್ಗಿ ಜಿಲ್ಲೆಯ ಕಲಬುರ್ಗಿ ತಾಲ್ಲೂಕಿನ ಗೋಗಿ ಗ್ರಾಮದಲ್ಲಿ ಜನಿಸಿದರು. ಪ್ರಸ್ತುತ ಟಿವಿ 9 ಸುದ್ದಿ ವಾಹಿನಿಯಲ್ಲಿ ರಾಯಚೂರು ಜಿಲ್ಲಾ ಹಿರಿಯ ವರದಿಗಾರರು. ಅನ್ನ... ಅನ್ನ... ಅನ್ನ..., ವಿಶೇಷ ಸ್ಥಾನಮಾನ ಹಾಗೂ ’ನಿಮಗೊಂದು ಸಲಾ” ಕೃತಿ ರಚಿಸಿದ್ದಾರೆ.  ಅನ್ನ..ಅನ್ನ..ಅನ್ನ.. ವಿಶೇಷ ವರದಿಗೆ ಪತ್ರಿಕೋದ್ಯಮದ ಪ್ರತಿಷ್ಠಿತ ರಾಮನಾಥ ಗೋಯಂಕ ರಾಷ್ಟ್ರೀಯ ಪ್ರಶಸ್ತಿ, ಹಟ್ಟಿ ಚಿನ್ನದ ಗಣಿಯ ಕಾರ್ಮಿಕರ ಸಿಲಿಕೋಸಿಸ್ ಕಾಯಿಲೆಗೆ ಸಂಬಂಧಿಸಿದ ’ಬಂಗಾರದ ಪಂಜ” ವಿಶೇಷ ವರದಿಗೆ ENBA ರಾಷ್ಟ್ರೀಯ ಪ್ರಶಸ್ತಿ ಒಲಿದುಬಂದಿದೆ.  ...

READ MORE

Related Books