ಅಂತರಂಗ ಬಹಿರಂಗ ದರ್ಶನ

Author : ಗಣೇಶ್‌ ಕಾಸರಗೋಡು

Pages 172

₹ 120.00




Year of Publication: 2015
Published by: ಅಮ್ಮ ಪ್ರಕಾಶನ
Address: ನಂ. 37/19, ಬಿ.ಎಂ. ಶ್ರಿ ಅಡ್ಡರಸ್ತೆ, ರಾಜೀವ್ ಗಾಂಧಿ ಮುಖ್ಯ ರಸ್ತೆ, ಜರಗನಹಳ್ಳಿ, ಬೆಂಗಳೂರು - 560078

Synopsys

ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೊಡು ರಚಿಸಿರುವ ’ಅಂತರಂಗ ಬಹಿರಂಗ ದರ್ಶನ’ ಕೃತಿಯು ನಟ ದರ್ಶನ್‌ ಅವರ ಚಿತ್ರ ಬದುಕನ್ನು ಅನಾವರಣ ಮಾಡುತ್ತದೆ. ನಟ ದರ್ಶನ್ ಅವರ ಸಿನಿಮಾ ಪಯಣವನ್ನು ದಾಖಲಿಸುವವ ಈ ಕೃತಿಯು ನಟನೊಬ್ಬನ ಬದುಕಿನುದ್ದಕ್ಕೂ ಇರುವ ಅಂತರಂಗದ ಸತ್ಯಗಳನ್ನೂ, ಹಾಗೂ ಜನಸಾಮಾನ್ಯರಿಗೆ ತಲುಪಿರುವ ಬಹಿರಂಗ ಸುದ್ದಿ ಸಮಾಚಾರಗಳನ್ನೂ  ಪ್ರಸ್ತಾಪಿಸಲಾಗಿದೆ. 

About the Author

ಗಣೇಶ್‌ ಕಾಸರಗೋಡು

ಗಣೇಶ್ ಕಾಸರಗೋಡು ಹುಟ್ಟಿದ್ದು ಕಾಸರಗೋಡಿನಲ್ಲಿ ಓದಿದ್ದೂ ಅಲ್ಲೇ. ಎಂ.ಎ. (ಕನ್ನಡ) ಪದವಿಯಲ್ಲಿ ರ್‍ಯಾಂಕ್ ವಿಜೇತರು. ಕೆಲಕಾಲ ಪ್ರೌಢಶಾಲಾ ಶಿಕ್ಷಕರಾಗಿದ್ದರು. ನಂತರ ಬಂದಿದ್ದು ಪತ್ರಿಕೋದ್ಯಮಕ್ಕೆ. ಮೊದಲು 'ಚಿತ್ರ ದೀಪ', ನಂತರ 'ಚಿತ್ರ ತಾರಾ', ಆ ನಂತರ 'ಅರಗಿಣಿ'. ಕಾಲಾನುಕ್ರಮದಲ್ಲಿ ಸಂಯುಕ್ತ ಕರ್ನಾಟಕ', 'ಕರ್ಮವೀರ', 'ವಿಜಯ ಕರ್ನಾಟಕ' ದಲ್ಲಿ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಣೆ, ಸದ್ಯಕ್ಕೆ 'ಸುವರ್ಣ ಟೈಂಸ್ ಆಫ್ ಕರ್ನಾಟಕ' ದಲ್ಲಿ ಅಂಕಣಕಾರ. ಪತ್ರಿಕೋದ್ಯಮದ ಸೇವೆ ಗುರುತಿಸಿ - ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ , ಮಂತ್ರಾಲಯದ ವಿಜಯ ವಿಠಲ ಪ್ರಶಸ್ತಿ , ಪತ್ರಕರ್ತರ ವೇದಿಕೆ ಪ್ರಶಸ್ತಿ , ...

READ MORE

Related Books