ಆಪರೇಷನ್‌ ವೀರ್‌ ನಾರ್‌

Author : ಸಂಜಯ್. ಹೆಚ್. ಪಾಟೀಲ್

₹ 399.00




Year of Publication: 2022
Published by: THE WRITE ORDER
Phone: 9008769798

Synopsys

ಆಪರೇಷನ್‌ ವೀರ್‌ ನಾರ್‌ ಸಂಜಯ್‌ ಹೆಚ್‌.ಪಾಟೀಲ್‌ ಅವರ ಕೃತಿಯಾಗಿದೆ. ಅರಿಯುವ ಅಂತರರಾಷ್ಟ್ರೀಯವಾಗಿ ಇತ್ತೀಚಿನ ಏಳೆಂಟು ವರ್ಷದಲ್ಲಿ 'ಭಾರತ' ವಿಶ್ವದ ಆಗು-ಹೋಗುಗಳಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುವಂತೆ ಆಗುತ್ತಿರುವುದನ್ನು ವಿಶ್ಲೇಷಿಸಬೇಕಾಗುತ್ತದೆ. ಬದಲಾದ ಕಾಲಾಮಾನದಲ್ಲಿ ಭಾರತದ ವಿದೇಶಾಂಗ ನೀತಿ, ರಾಜತಾಂತ್ರಿಕ ಕೂಟ ನೀತಿ ಹಾಗೂ ತನ್ನ ಆಂತರಿಕ ವಿಚಾರಗಳಲ್ಲಿ ಮೂಗು ತೂರಿಸಲು ಪ್ರಯತ್ನಿಸುವ ಯಾವುದೇ ದೇಶವಿದ್ದರೂ ತಿರುಗೇಟು ನೀಡುವುದರಲ್ಲಿ ತಡ ಮಾಡಲು ಹೋಗುವುದಿಲ್ಲ. ಇದರಿಂದ ತಾನು ಸ್ವಯಂ ಎಷ್ಟು ಶಕ್ತಿಶಾಲಿಯಾಗಿದ್ದೇನೆ ಎಂದು ತೋರಿಸುತ್ತಿದೆ.

About the Author

ಸಂಜಯ್. ಹೆಚ್. ಪಾಟೀಲ್

ಕನ್ನಡಪ್ರಭ, ಪ್ರಜಾವಾಣಿ, ಸುಧಾ ಹಾಗೂ ಮಂಗಳ ವಾರಪತ್ರಿಕೆಯಲ್ಲಿ ಕಥೆ ಹಾಗೂ ಲೇಖನಗಳು ಪ್ರಕಟಗೊಂಡಿದೆ. "ವಿಡಿಯೋ ಫೋಟೋ ಪ್ರಪಂಚ" ಎಂಬ ಮಾಸಿಕಕ್ಕೆ ಉಪ ಸಂಪಾದಕನಾಗಿ, ಅನುವಾದಕನಾಗಿ ಮತ್ತು ಸುದ್ದಿ ಸಂಗಾತಿ ಹಾಗೂ ಲವರ್ಸ್ ಎನ್ನುವ ಪತ್ರಿಕೆಗೂ ಕಾರ್ಯ ನಿರ್ವಹಿಸಿದ್ದಾರೆ. ವಿವಿಧ ಕಥಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಕೃತಿಗಳು: ಆಪರೇಷನ್‌ ವೀರ್‌ನಾರ್‌ ...

READ MORE

Related Books