ಅಪ್ರತಿಮ ಕೊಡುಗೆ

Author : ಯಗಟಿ ರಘು ನಾಡಿಗ್

Pages 187

₹ 95.00




Year of Publication: 2009
Published by: ವಾಸನ್ ಪಬ್ಲಿಕೇಷನ್ಸ್,
Address: # 25, ನಾಸನ್ಸ್ ಟವರ್, ಗುಡ್ ಶೆಡ್ ರಸ್ತೆ, ಟಿಸಿಎಂ ರಾಯನ್ ರಸ್ತೆ, ಸುಭಾಷ್ ನಗರ, ಕಾಟನ್ ಪೇಟೆ, ಬೆಂಗಳೂರು-560053
Phone: 0804853 5855

Synopsys

ಲೇಖಕ ಯಗಟಿ ರಘು ನಾಡಿಗ್ ಅವರು ರಚಿಸಿದ ಕೃತಿ-ಅಪ್ರತಿಮ ಕೊಡುಗೆ. ಮುಖಪುಟದಲ್ಲಿ ಪ್ರಕಟಿಸಿದಂತೆ ‘ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪಡೆಯಲು ಏನೆಲ್ಲಾ ಮಾಡಬೇಕು? ಪಿತ್ರಾರ್ಜಿತ ಆಸ್ತಿಯನ್ನು ರಕ್ಷಿಸಿಕೊಳ್ಳಲು ಏನು ಮಾಡಬೇಕು? ಇತ್ಯಾದಿ ಸಂಗತಿಗಳ ಕುರಿತಂತೆ ಪ್ರೇರಣಾತ್ಮಕವಾಗಿ, ವಿಚಾರ ಪ್ರಚೋದನೆಯಾಗಿ, ಇಂತಹ ಆಸೆ-ಆಮಿಷೆಗಳಿಗೆ ಬಲಿಯಾಗಿ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳದಂತೆ, ಎಚ್ಚರದ ಪ್ರಜ್ಞೆಯಾಗಿ  ಮಾಹಿತಿಯುಳ್ಳ ಕೃತಿ ಇದು.

About the Author

ಯಗಟಿ ರಘು ನಾಡಿಗ್

ಲೇಖಕ ಯಗಟಿ ರಘು ನಾಡಿಗ್ ಅವರು ಕೃತಿಗಳು: ನಿಮ್ಮ ಶ್ರೀಮಂತಿಕೆಗೆ ನೀವೇ ಶಿಲ್ಪಿ (ಅನುವಾದಿತ ಕೃತಿ), ಬ್ಯಾಬಿಲೋನ್ ನಲ್ಲೊಬ್ಬ ಕುಬೇರ (ಅನುವಾದಿತ ಕೃತಿ) ಅಪ್ರತಿಮ ಕೊಡುಗೆ ...

READ MORE

Related Books