ಅರ್ಥಶಾಸ್ತ್ರ ಪರಿಭಾಷೆ

Author : ಸಿ.ಕೆ. ರೇಣುಕಾರ್ಯ

Pages 168

₹ 75.00




Year of Publication: 2006
Published by: ಅಭಿನವ ಪ್ರಕಾಶನ
Address: ಮುಖ್ಯರಸ್ತೆ, ಮಾರೇನಹಳ್ಳಿ, 17/18-2, 1ನೇ ವಿಜಯನಗರ, ಬೆಂಗಳೂರು -560040
Phone: 9448804905

Synopsys

ಚಿಂತಕ, ಲೇಖಕರಾದ ಸಿ.ಕೆ ರೇಣುಕಾರ್ಯ ಅವರು ಹೊರತಂದಿರುವ ’ಅರ್ಥಶಾಸ್ತ್ರ ಪರಿಭಾಷೆ’ ನಿಘಂಟು ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಮತ್ತು ವಾಣಿಜ್ಯ ಶಾಸ್ತ್ರಗಳಿಗೆ ಸಂಬಂಧಿಸಿದಂತೆ ಪರಿಭಾಷೆಗಳನ್ನು ಇಲ್ಲಿ ಕೊಡಲಾಗಿದೆ.

About the Author

ಸಿ.ಕೆ. ರೇಣುಕಾರ್ಯ

ಸಿ.ಕೆ. ರೇಣುಕಾರ್ಯ ಹುಟ್ಟಿದ್ದು ಚಾಮರಾಜನಗರದಲ್ಲಿ (1943). ವಿದ್ಯಾಭ್ಯಾಸ ಮೈಸೂರು ಮತ್ತು ಅಮೆರಿಕಗಳಲ್ಲಿ, 'ಸಹಕಾರ ಚಳುವಳಿಗಳು' ಕುರಿತ ಮಹಾಪ್ರಬಂಧಕ್ಕೆ ಮೈಸೂರು ವಿವಿಯ ಡಾಕ್ಟರೇಟ್ ಪದವಿ. ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದ ಪ್ರಾದ್ಯಾಪಕರು ಮತ್ತು ಮುಖ್ಯಸ್ಥರಾಗಿ ಕೆಲಸ, ಅಮೆರಿಕ, ಯು.ಕೆ., ಚೈನಾ, ಜಪಾನ್, ಕೆನಡಾ ಮುಂತಾದ ದೇಶಗಳಲ್ಲಿ ಅಂತರರಾಷ್ಟ್ರೀಯ ಸೆಮಿನಾರುಗಳಲ್ಲಿ ಪ್ರಬಂಧ ಮಂಡನೆ ಹಾಗೂ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ, ಈಗ ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರು. ಅರ್ಥಶಾಸ್ತ್ರ ಮತ್ತು ವಾಣಿಜ್ಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಸುಮಾರು 42 ಪುಸ್ತಕಗಳು ಪ್ರಕಟಗೊಂಡಿವೆ. 'ಆರ್ಥಿಕ ಚಿಂತನೆಯ ಹೊಂಗಿರಣ' ಈವರೆವಿಗೆ 13 ...

READ MORE

Related Books