ಅಸಮಾನತೆಯ ಜಾಗತೀಕರಣ

Author : ಸಿಂಚನ ತಂಡ

Pages 62

₹ 40.00




Published by: ಲಡಾಯಿ ಪ್ರಕಾಶನ ಗದಗ
Address: ಲಡಾಯಿ ಪ್ರಕಾಶನ, 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

ಜಾಗತೀಕರಣ ಪರಿಣಾಮದ ಬಗ್ಗೆ ತಮ್ಮ ಬರಹದ ಮೂಲ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯಾದ ಪತ್ರಕರ್ತ ಪಿ. ಸಾಯಿನಾಥ್ ಅವರ ಲೇಖನಗಳನ್ನು ಭಾಷಣಗಳನ್ನು  ಈ ಕೃತಿಯಲ್ಲಿ ನೀಡಲಾಗಿದೆ. ಸಿಂಚನ ತಂಡ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 2005ರಲ್ಲಿ ಅಮೆರಿಕಾದ ವಾಷಿಂಗ್ಟನ್ ಸ್ಟೇಸ್ ಯುನಿವರ್ಸಿಟಿಯಲ್ಲಿ ’ಸಾಮಾಜಿಕ ಮತ್ತು ಪರಿಸರ ನ್ಯಾಯ ಕೇಂದ್ರ’  ಎಂಬ ವಿಷಯದ ಕುರಿತು ಪಿ.ಸಾಯಿನಾಥ್ ಅವರು ಮಾಡಿದ ಭಾಷಣದ ಕುರಿತ ಮಾಹಿತಿಯನ್ನು ಲೇಖಕರು ಈ ಕೃತಿಯಲ್ಲಿ ನೀಡಿದ್ದಾರೆ. ಕೃಷಿ ಕ್ಷೇತ್ರವನ್ನು , ಕಾರ್ಮಿಕ ರಂಗವನ್ನು ಕೃಷಿ ಕ್ಷೇತ್ರ ಹೇಗೆ ನಿರ್ಲಕ್ಷಿಸಿವೆ ಎಂಬುದನ್ನು ವಿವರಿಸಿದ್ದಾರೆ. ಅಸಮಾನತೆಯ ಜಾಗತೀಕರಣ ಹೇಗೆ ಗ್ರಾಮೀಣ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರಿದೆ, ಗ್ರಾಮೀಣ ಜನರನ್ನು ಬಲಿಪಶುವನ್ನಾಗಿಸಿದರ ಕುರಿತು ಮಾಹಿತಿಯನ್ನು ನೀಡಿದ್ದಾರೆ. 

 

Related Books