ಆಶ್ಚರ್ಯಕರ ಬಾಹ್ಯಾಕಾಶ

Author : ವಿವಿಧ ಲೇಖಕರು

Pages 144

₹ 203.00




Year of Publication: 2012
Published by: ಸಪ್ನ ಬುಕ್ ಹೌಸ್
Address: ಗಾಂಧಿನಗರ, ಬೆಂಗಳೂರು

Synopsys

ವಿವಿಧ ಲೇಖಕರ ನೆರವಿನಿಂದ ಸಪ್ನ ಬುಕ್ ಹೌಸ್ ಪ್ರಕಟಿಸಿದ ಕೃತಿ-ಆಶ್ಚರ್ಯಕರ ಬಾಹ್ಯಾಕಾಶ. ಮಕ್ಕಳಿಗೆ ತಿಳಿಯುವ ಹಾಗೆ ಸರಳವಾಗಿ ಸಚಿತ್ರ ಸಮೇತ ಬಾಹ್ಯಾಕಾಶದ ಮಾಹಿತಿ ಒಳಗೊಂಡ ಕೃತಿ ಇದು. ಸಾಮಾನ್ಯ ಜ್ಞಾನ ವೃದ್ಧಿಗೂ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ವಿದ್ಯಾರ್ಥಿಗಳಿಗೂ ಈ ಕೃತಿ ತುಂಬಾ ಉಪಯುಕ್ತವಾಗಿದೆ.

About the Author

ವಿವಿಧ ಲೇಖಕರು

. ...

READ MORE

Related Books