ಅತಿರೇಕಗಳ ಯುಗ

Author : ವಿ.ಎಸ್. ಶ್ರೀಧರ್

Pages 446

₹ 200.00




Year of Publication: 2017
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560164
Phone: 188 - 23183311, 23183312

Synopsys

ಎರಿಕ್ ಜಾನ್ ಅರ್ನೆಸ್ಟ್‌ ಹಾಬ್ಸ್‌ಬಾಮ್‌ ಇಪ್ಪತ್ತನೇ ಶತಮಾನದ ಪ್ರಮುಖ ಚಿಂತಕರಲ್ಲೊಬ್ಬರು. ಕೆಂಬ್ರಿಜ್‌ ವಿಶ್ವವಿದ್ಯಾಲಯದ ಇತಿಹಾಸ ಪ್ರಾಧ್ಯಾಪಕರಾಗದ್ದ ಇವರು ಯುರೋಪಿನಲ್ಲಾದ ಪರಿವರ್ತನೆಗಳನ್ನು ಕುರಿತು ನಡೆಸಿದ ಚಿಂತನೆಗಳು ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡಿವೆ. ಈ ಸಂಪುಟಗಳ ವಿಚಾರಗಳನ್ನು ವಿ.ಎಸ್. ಶ್ರೀಧರ್‌ ಅವರು ಸಂಗ್ರಹಿಸಿ ನಿರೂಪಿಸಿದ್ದಾರೆ. 

Related Books