ಅವಧೂತರು

Author : ವಿವಿಧ ಲೇಖಕರು

Pages 269

₹ 220.00




Year of Publication: 2019
Published by: ಲೋಕ ಶಿಕ್ಷಣ ಟ್ರಸ್ಟ್ ಗ್ರಂಥಮಾಲೆ
Address: ಹುಬ್ಬಳ್ಳಿ-ಬೆಂಗಳೂರು

Synopsys

ರಾಮಕೃಷ್ಣ ಪರಮಹಂಸರು ಸೇರಿದಂತೆ ಭಾರತೀಯ ದಾರ್ಶನಿಕರ ಸಂಕ್ಷಿಪ್ತ ಪರಿಚಯವನ್ನು ಒಳಗೊಂಡ ಕೃತಿ-ಅವಧೂತರು. ಒಟ್ಟು 13 ಅವಧೂತರ ಧಾರ್ಮಿಕ -ಸಾಂಸ್ಕೃತಿಕ ಹಾಗೂ ಅಧ್ಯಾತ್ಮಿಕ ವಿಚಾರಗಳನ್ನು ಈ ಕೃತಿಯಲ್ಲಿ ಸಂಕಲಿಸಿದೆ. ಭಾರತೀಯ ಸಂಸ್ಕೃತಿಯನ್ನು ಮಕ್ಕಳಿಗೆ ಮಾತ್ರವಲ್ಲ ; ಸಾರ್ವಜನಿಕರಿಗೂ ತಿಳಿಸುವ ಸದುದ್ದೇಶದೊಂದಿಗೆ ಈ ಕೃತಿ ಪ್ರಕಟಿಸಿದೆ. ವಿವಿಧ ಲೇಖಕರು ತಮ್ಮ ಅಧ್ಯಯನ-ಚಿಂತನೆಗಳ ಮೂಲಕ ಅವಧೂತರನ್ನು ಪರಿಚಯಿಸಿದ್ದಾರೆ.

About the Author

ವಿವಿಧ ಲೇಖಕರು

. ...

READ MORE

Related Books