ಅವಳ ತೊಡುಗೆ ಇವಳಿಗಿಟ್ಟು

Author : ತಿರುಮಲ ಮಾವಿನಕುಳಿ

Pages 228

₹ 160.00




Published by: ಮಲೆನಾಡು ಪ್ರಕಾಶನ

Synopsys

ಸುಮಾರು 101 ಇಂಗ್ಲಿಷ್‌ ಕವಿತೆಗಳನ್ನು ತಿರುಮಲ ಮಾವಿನಕುಳಿ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.  ಈ ಪುಸ್ತಕದಲ್ಲಿ ಒಟ್ಟು 32 ಕವಿಗಳ ಕವಿತೆಗಳಿವೆ. ಶೇಕ್‌ಸ್ಪಿಯರ್‌, ಜಾನ್‌ ಮಿಲ್ಟನ್‌, ಟ್ಯಾಗೋರ್‌, ಬ್ರೆಕ್ಟ್‌ ಹೀಗೆ ಪ್ರಮುಖರ ಕವಿತೆಗಳನ್ನು ಕೃತಿ ಒಳಗೊಂಡಿದೆ. ಪುಸ್ತಕದ ಒಂದು ಭಾಗದಲ್ಲಿ ಅನುವಾದಿತ ಕವಿತೆಗಳಿದ್ದರೆ, ಇನ್ನೊಂದು ಭಾಗ ಅನುವಾದಿತ ಕವಿಗಳ ಬದುಕು ಬರಹದ ಕುರಿತ ಬರಹಗಳು ಕಾಣಸಿಗುತ್ತವೆ. 

Related Books