ಅವನಿ

Author : ರಾಹುಲ್ ಹಜಾರೆ

Pages 144

₹ 150.00




Year of Publication: 2020
Published by: ಜಯಲಕ್ಷ್ಮಿ ಪ್ರಕಾಶನ
Address: ಇಂಡಿ, ಬಿಜಾಪುರ ಜಿಲ್ಲೆ
Phone: 9108594204

Synopsys

ಅವನಿ-ಲೇಖಕ ರಾಹುಲ್ ಅಶೋಕ ಹಜಾರೆ ಅವರ ಕೃತಿ. ಆಶಯ ನುಡಿ ಬರೆದಿರುವ ಚಕ್ರವರ್ತಿ ಸೂಲಿಬೆಲೆ ಅವರು “ರಾಹುಲ್ ಹಜಾರೆ ವಸ್ತುನಿಷ್ಠ ಬರಹಗಾರ. ಅಂಕಿ-ಅಂಶಗಳನ್ನು ಸಂಗ್ರಹಿಸಿ, ತನ್ನದೇ ಆದ ದೃಷ್ಟಿಯಲ್ಲಿ ಅದನ್ನು ಅಳೆದು-ತೂಗಿ, ಇಡಿಯ ವಿಚಾರಧಾರೆಗೆ ಹೊಸದೊಂದು ಆಯಾಮವನ್ನು ಕೊಟ್ಟು ಬರೆಯಬಲ್ಲ ಲೇಖಕ. ಮೋದಿ ಕುರಿತಂತೆ ಆತ ಬರೆದ ಸರಣಿ ಲೇಖನಗಳು ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವಂಥದ್ದು. ಓದು ಬರಹಗಳ ಹರವು ಇನ್ನಷ್ಟು ವಿಸ್ತಾರಗೊಂಡರೆ ಖಂಡಿತವಾಗಿಯೂ ರಾಹುಲ್ ಜನಮೆಚ್ಚುವ ಲೇಖಕರಾಗಿ ಹೊರಹೊಮ್ಮುವುದರಲ್ಲಿ ಅನುಮಾನವೇ ಇಲ್ಲ” ಎಂದಿದ್ದಾರೆ.

About the Author

ರಾಹುಲ್ ಹಜಾರೆ

ರಾಹುಲ್ ಹಜಾರೆ ಅವರು ಮೂಲತಃ ಬಿಜಾಪುರ ಜಿಲ್ಲೆ ಇಂಡಿಯವರು. ಪ್ರಸ್ತುತ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬರಹಗಳು ಲೋಕಲ್ ಕೇಬಲ್, ರೀಡೂ ಕನ್ನಡ, ಪ್ರತಿಲಿಪಿ, ಪಂಚಾಯತ್ ವೆಬ್ಸೈಟುಗಳಲ್ಲಿ; ವಿಶ್ವವಾಣಿ, ಹೊಸದಿಗಂತ ಪತ್ರಿಕೆಗಳಲ್ಲಿ; ವಿಕ್ರಮ, ಹಸಿರುವಾಸಿ ಮ್ಯಾಕ್ಸಿನ್‌ಗಳಲ್ಲಿ ಪ್ರಕಟಗೊಂಡಿವೆ. ‘ಅವನಿ’ ಅವರ ಚೊಚ್ಚಲ ಕೃತಿ. ...

READ MORE

Related Books