ಅವಿಸ್ಮರಣೀಯ ಅರಣಾಚಲ

Author : ಯಡೂರ ಮಹಾಬಲ

Pages 319

₹ 240.00




Year of Publication: 2018
Published by: ಸಮೈಕ್ಯಾ ಪಬ್ಲಿಕೇಶನ್ಸ್‌
Address: #668, ಕೆ-29, ಮೊದಲನೇ ಮಹಡಿ, ಕಾಶಿಪತಿ ಅಗ್ರಹಾರ, ಕೆ. ಆರ್‌. ಮೊಹಲ್ಲಾ, ಮೈಸೂರು - 570024
Phone: 9844212240

Synopsys

ಭಾರತ-ಚೀನಾ ಗಡಿ ಸಮಸ್ಯೆ ವಿಚಾರದಿಂದಾಗಿಯೇ ಆಗಾಗ ಮುನ್ನೆಲೆಗೆ ಬರುವ ಅರುಣಾಚಲ ಪ್ರದೇಶ ಕುರಿತಾಗಿ ರಚಿತಗೊಂಡಿರುವ ಈ ಕೃತಿಯಲ್ಲಿಯಡೂರ ಮಹಾಬಲ ಅವರು, ನೈಜ ಇತಿಹಾಸವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ವದಾರೆ.

 ಆಡಳಿತಶಾಹಿಗಳ ಪ್ರಭಾವದಿಂದಾಗಿ ಮುಚ್ಚಿಹೋಗಿರುವ ಐತಿಹಾಸಿಕ ಸಂಗತಿಗಳನ್ನು ಬಯಲಿಗೆಳೆದು ಅರುಣಾಚಲದ ವಾಸ್ತವ ಚಿತ್ರಣ ಕಟ್ಟಿಕೊಡಬೇಕೆಂಬ ಲೇಖಕರ ಶ್ರಮ ಇಲ್ಲಿ ಕಾಣಸಿಗುತ್ತದೆ.

About the Author

ಯಡೂರ ಮಹಾಬಲ
(11 June 1954)

ಯಡೂರ ಮಹಾಬಲ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಯಡೂರು ಗ್ರಾಮದವರು.ಭಾರತ ವಿದ್ಯಾರ್ಥಿ ಫೆಡರೇಶನ್, ಸಮುದಾಯ ಸಾಂಸ್ಕೃತಿಕ ಸಂಘಟನೆ, ನೌಕರ ಮತ್ತು ಕಾರ್ಮಿಕರ ಹೋರಾಟ ಸಂಘಟನೆಗಳಲ್ಲಿ ಭಾಗಿಯಾಗಿದ್ದರು.  ಹುಬ್ಬಳ್ಳಿಯಲ್ಲಿ ಗೆಳೆಯರೊಂದಿಗೆ ಸಮತಾ ಪ್ರಕಾಶನ ಕಾರ್ಯದಲ್ಲಿ ತೊಡಗಿ ಅನೇಕ ಕಿರುಹೊತ್ತಿಗೆಗಳನ್ನು ಹೊರತಂದಿದ್ದಾರೆ. ಬ್ಯಾಂಕ್ ಅಧಿಕಾರಿಯಾಗಿ 2014 ರಲ್ಲಿ ನಿವೃತ್ತಿಹೊಂದಿದ್ದಾರೆ.  ‘ಲೋಹಿಯಾ ವಿಚಾರಗಳ ಒಂದು ವಿಮರ್ಶೆ’, ‘ಕ್ವಿಟ್ ಇಂಡಿಯಾ ಚಳವಳಿಯ ಒಳಗುಟ್ಟುಗಳು’, ‘ದೋಕ್ಲಾಂ ಕರ್ಮಕಾಂಡ’, ‘ಅವಿಸ್ಮರಣೀಯ ಅರುಣಾಚಲ, ಅದರ ಚಿತ್ರ ವಿಚಿತ್ರ ಇತಿಹಾಸ’, ನಿಗೂಢ ಟಿಬೇಟ್, ಅಕ್ಸಾಯ್ ಚಿನ್ ವಿವಾದದ ಇತಿಹಾಸ, ‘ಯುದ್ಧಪೂರ್ವ ಕಾಂಡ’ ‘1962 ಯುದ್ಧ ಕಾಂಡ' ಕೃತಿಗಳನ್ನು ...

READ MORE

Related Books