ಬಿ.ಜಿ. ಬಣಕಾರ

Author : ಎಸ್.ಪಿ. ಗೌಡರ

Pages 70

₹ 60.00




Year of Publication: 2015
Published by: ಉದಯಭಾನು ಕಲಾಸಂಘ
Address: ಉದಯಭಾನು ಕಲಾಸಂಘ, ಗವೀಪುರ ಸಾಲು ಛತ್ರಗಳ ಎದುರು, ರಾಮಕೃಷ್ಣಮಠ ಬಡಾವಣೆ ಕೆಂಪೇಗೌಡನಗರ, ಬೆಂಗಳೂರು- 560019
Phone: (080-26609343 / 26601831)

Synopsys

ಬಸವಣ್ಣೆಪ್ಪ ಗಡ್ಲಪ್ಪಗೌಡ  ಬಣಕಾರ  ವಿಧಾನಸಭೆ ಮಾಜಿ ಸ್ಪಿಕರ್‌. 1967 ರಲ್ಲಿ ದೇವರಾಜು ಅರಸು ಅವರ ಸಂಪುಟದಲ್ಲಿ ಪಶುಸಂಗೋಪನಾ ಖಾತೆ ಸಚಿವರಾಗಿದ್ದರು. 1985ರಲ್ಲಿ ರಾಮಕೃಷ್ಣ ಹೆಗಡೆ ಅವರು ಸರ್ಕಾರ ಆಡಳಿತದಲ್ಲಿದ್ದಾಗ  ಬಿ.ಜಿ ಬಣಕಾರ ವಿಧಾನ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. 

ಉದಯಭಾನು ಕಲಾಸಂಘಕ್ಕಾಗಿ ಬಣಕಾರರ ಕುರಿತು ಎಸ್‌. ಪಿ. ಗೌಡರ ಅವರು ಪರಿಚಯಾತ್ಮಕ ಕೃತಿ ರಚಿಸಿದ್ದಾರೆ. 

About the Author

ಎಸ್.ಪಿ. ಗೌಡರ

ಪ್ರೊ.ಎಸ್.ಪಿ ಗೌಡರ ಅವರು 1993 ರಲ್ಲಿ  ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ಎಂ.ಎ ಪದವಿ ಪಡೆದವರು. ’ಕನ್ನಡ ಕ್ರೈಸ್ತ ಗೀತೆಗಳು’ ಎಂಬ ವಿಷಯದ ಮೇಲೆ ಡಾ. ಎಂ.ಎಂ. ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ಹಿರೇಕೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.  ...

READ MORE

Related Books