ಬಿ.ಎಸ್.ಎಸ್. ಕೌಶಿಕ್

Author : ಎಂ.ಡಿ. ಕೌಶಿಕ್

Pages 64

₹ 45.00




Year of Publication: 2013
Published by: ಉದಯಭಾನು ಕಲಾ ಸಂಘ (ನೋಂ.)
Address: ಉದಯಭಾನು ಉನ್ನತ ಅಧ್ಯಯನ ಕೇಂದ್ರ, ಗವಿಪುರ ಸಾಲುಛತ್ರಗಳ ಎದುರು, ರಾಮಕೃಷ್ಣ ಮಠ ಬಡಾವಣೆ, ಕೆಂಪೇಗೌಡನಗರ, ಬೆಂಗಳೂರು-560019
Phone: (080-26609343 / 26601831)

Synopsys

ಹೆಸರಾಂತ ಗಮಕಿ ಕೌಶಿಕ್ ಅವರ ಜೀವನ ಚರಿತ್ರೆ ಇದು. ಕಲಾವಿದರ ಬದುಕಿನ ಹಿರಿಮೆ ಗರಿಮೆಗಳು, ಏಳು ಬೀಳುಗಳು, ಮನೋ ತುಮುಲಗಳು, ಭಾವೋದ್ವೇಗಗಳನ್ನು ಕುರಿತ ಮನಕಲಕುವ ಚಿತ್ರಣ ಈ ಪುಸ್ತಕದಲ್ಲಿದೆ. ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸುವ ಭಾವಚಿತ್ರಗಳಿವೆ.

About the Author

ಎಂ.ಡಿ. ಕೌಶಿಕ್

ಎಂ.ಡಿ. ಕೌಶಿಕ್ ಅವರು ನುರಿತ ಚರ್ಚಾಪಟು, ಸಿನಿಮಾ ಹಾಗೂ ಕಿರುತೆರೆಯ ಧಾರಾವಾಹಿಗಳ ನಿರ್ಮಾಪಕ, ನಿರ್ದೇಶಕರು. ಅವರ `ಯುದ್ದ ಮತ್ತು ಸ್ವಾತಂತ್ರ' ಕನ್ನಡ ಮಕ್ಕಳ ಚಲನಚಿತ್ರೋತ್ಸವ ದಲ್ಲಿಯೂ, `ರಂಭೆ ವೈಯಾರದ ಗೊಂಬೆ' ಅಮೆರಿಕದ ಉತ್ಸವ ದಲ್ಲಿಯೂ ಪ್ರದರ್ಶಿತವಾಗಿದೆ. ಆದರ್ಶ ಫಿಕ್ಸ್ ಇನ್ಸ್ಟಿಟ್ಯೂಟ್‌ನಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಣೆಯ ಅನುಭವವನ್ನು ಪಡೆದಿದ್ಧಾರೆ.  ಪುಟ್ಟಣ್ಣ ಕಣಗಾಲ್ ಸ್ಟುಡಿಯೋದ ನಿರ್ಮಾಣ ಹಾಗೂ ನಿರ್ವಹಣೆಯನ್ನು ನಡೆಸುತ್ತಾ ಬಂದಿದ್ದಾರೆ.  ...

READ MORE

Related Books