ಬೇಬಿ

Author : ಜಯಲಕ್ಷ್ಮಿ ಪಾಟೀಲ್

Pages 72

₹ 60.00




Year of Publication: 2018
Published by: ಅದಿತಿ ಪ್ರಕಾಶನ
Address: ಮುಗುಳ್ನಗೆ, ನಂ 65, ಪಿಎನ್‌ಬಿ ನಗರ, ಕೋಣನಕುಂಟೆ, ಬೆಂಗಳೂರು - 62
Phone: 9900222621

Synopsys

ಭಾರತದ ಅತ್ಯುತ್ತಮ ನಾಟಕಕಾರರಲ್ಲಿ ಒಬ್ಬರಾದ ವಿಜಯ್ ತೆಂಡೂಲ್ಕರ್ ಮರಾಠಿ ನಾಟಕದ ಕನ್ನಡ ಅವತರಿಣಿಕೆ ‘ಬೇಬಿ’. ಈ ಕೃತಿಯನ್ನು ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ ಲೇಖಕಿ ‘ಜಯಲಕ್ಷ್ಮೀ ಪಾಟೀಲ್’.

ಬದುಕಿನ ಕಟು ವಾಸ್ತವವನ್ನು ಹಸಿಹಸಿಯಾಗೇ ಬಿಡಿಸಿಟ್ಟ ಈ ಕೃತಿ ರಂಗದ ಮೇಲೆಯೂ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.

About the Author

ಜಯಲಕ್ಷ್ಮಿ ಪಾಟೀಲ್
(08 June 1968)

ಜಯಲಕ್ಷ್ಮಿ ಪಾಟೀಲ್ ಅವರು ಬಹುಮುಖ ಪ್ರತಿಭೆಯ ಕಲಾವಿದೆ. ಅಭಿನೇತ್ರಿ, ಕವಯತ್ರಿ, ಬರಹಗಾರ್ತಿ, ಉತ್ತಮ ವಾಗ್ಮಿ, ಸ್ತ್ರೀವಾದಿ ಹಾಗೂ ಉತ್ತಮ ಸಂಘಟಕಿಯಾಗಿಯೂ ಕಾರ್ಯ ಸಾಧಿಸಿದ್ದಾರೆ. ಉತ್ತರ ಕರ್ನಾಟಕದ ಬಿಜಾಪುರ ಜಿಲ್ಲೆಯ ನಿಂಬಾಳದವರಾದ ಜಯಲಕ್ಷ್ಮಿ ಗುಲ್ಬರ್ಗಾ ಜಿಲ್ಲೆ ಯಾದಗಿರಿಯಲ್ಲಿ 968 ಜೂನ್‌ 08ರಂದು ಜನಿಸಿದರು. ತಂದೆ ರಾಜಶೇಖರ ಅವರಾದಿ, ನಿವೃತ್ತ ಸರಕಾರಿ ವೈದ್ಯಾಧಿಕಾರಿ. ತಾಯಿ, ಸರೋಜಿನಿ ಅವರಾದಿ. ಜಯಲಕ್ಷ್ಮಿ ಪಾಟೀಲ್ ಬಿಜಾಪುರದ 'ಕೆ.ಸಿ.ಪಿ.ಸೈನ್ಸ್ ಕಾಲೇಜ್' ನಲ್ಲಿ ಬಿ.ಎಸ್ಸಿ ಪದವಿ ಗಳಿಸಿದರು.  ನೀಲ ಕಡಲ ಭಾನು' ಅವರ ಕವನ ಸಂಕಲನ. ‘ಹೇಳತೇವ ಕೇಳ' (ಮಹಿಳಾ ದೌರ್ಜನ್ಯದ ವಿರುದ್ಧದ ಲೇಖನ ಸಂಗ್ರಹದ ಪುಸ್ತಕದ) ಸಂಪಾದನೆ. ಗ್ರಾಮೀಣ ...

READ MORE

Related Books