ಬಹುಮುಖಿ ಅಮೇರಿಕಾ

Author : ಕಂ.ಕ. ಮೂರ್ತಿ

Pages 632

₹ 600.00




Year of Publication: 2021
Published by: ಚಾರುಮತಿ ಪ್ರಕಾಶನ
Address: #224, 4ನೇ ಮುಖ್ಯ ರಸ್ತೆ, ಕಮಲನಗರ ಚಾಮರಾಜಪೇಟೆ , ಬೆಂಗಳೂರು - 560018

Synopsys

‘ಬಹುಮುಖಿ ಅಮೇರಿಕಾ’ ಕೃತಿಯು ಸಿರಿಗಂಧ ವಿ. ಶ್ರೀನಿವಾಸ ಮೂರ್ತಿ ಅವರ ಪ್ರವಾಸ ಕಥನವಾಗಿದೆ. ಈ ಕೃತಿಯು ಎರಡು ಯಾನಗಳ  ಕಥನವಾಗಿದೆ. ಅಮೆರಿಕದ ಡೆನ್ವರ್ ವಿಮಾನ ನಿಲ್ದಾಣದಲ್ಲಿ ಸುಟ್ಟು ಬೂದಿಯಾದ ಕರಿಬೇವಿನ ಕತೆಯಿಂದ ಆರಂಭವಾಗುವ ಪ್ರವಾಸ ಕಥನದಲ್ಲಿ ಅಮೆರಿಕವನ್ನು ಹಲವು ಮಜಲುಗಳಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ಈ ಕೃತಿಯು ಸಾಮಾನ್ಯ ಪ್ರವಾಸಿಗನ ರೀತಿಯಲ್ಲಿ ಪ್ರವಾಸವನ್ನು ಇಟ್ಟುಕೊಳ್ಳದೇ ಪ್ರತಿ ಘಟನೆಯನ್ನೂ ಸ್ಥಳವನ್ನೂ ಅನುಭವಿಸಿ ಲೇಖಕರು ಅಕ್ಷರಗಳಿಗಿಸಿದ್ದಾರೆ. ಈ ಕೃತಿಯಲ್ಲಿ ಅನೇಕ ಕಥನಗಳಿವೆ, ಕ್ಯಾಮೆರಾ ಕಣ್ಣಿಂದ ಸೆರೆಹಿಡಿದಿರುವ ಚಿತ್ರಣಗಳು ಇಲ್ಲಿವೆ.

About the Author

ಕಂ.ಕ. ಮೂರ್ತಿ

ಕಂ.ಕ ಮೂರ್ತಿ ಅವರು ಪತ್ರಕರ್ತರು. ಗ್ರಾಮೀಣ ಪತ್ರಿಕಾವೃತ್ತಿಯ ಮೂಲಕ ವ್ಯವಸಾಯ ಆರಂಭಿಸಿದರು. 5 ವರ್ಷಗಳಿಂದ ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 24 ವರ್ಷಗಳಿಂದ ರಾಜ್ಯಮಟ್ಟದ ಪತ್ರಿಕೆಗಳಲ್ಲಿ ರಾಜಕೀಯ ವರದಿಗಾರರು. ಹಾಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಸರ್ಕಾರಿ ನಾಮನಿರ್ದೇಶನ ಸದಸ್ಯರಾಗಿದ್ದು, ಹಲವು ಪತ್ರಿಕಾ ಸಂಘಟನೆಗಳಲ್ಲೂ ಕೆಲಸ ಮಾಡಿದ್ದಾರೆ. ಅನೇಕ ಕತೆಗಳು ಮತ್ತು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು : ನವೋದಯ ಪ್ರಶಸ್ತಿ-ಪುರಸ್ಕಾರಗಳು : ನಾಡಪ್ರಭು ಕೆಂಪೇಗೌಡ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ವಾರ್ಷಿಕ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ‘ಎಚ್. ಎಸ್ ದೊರೆಸ್ವಾಮಿ ವಾರ್ಷಿಕ ಪ್ರಶಸ್ತಿ. ...

READ MORE

Related Books